ಶ್ರೀರಾಮ ಜನ್ಮ ತಾಳುವ ಹಿಂದೆ ಇರುವ ಹಲವು ಉದ್ದೇಶಗಳು
ಶ್ರೀಹರಿಯ ಶ್ರೀರಾಮಾವತಾರದ ವಿಷಯದಲ್ಲಿ ಅನೇಕ ತಿಳಿದಿರುವ ಮತ್ತು ಅಜ್ಞಾತ ಕಾರಣಗಳಿವೆ. ಅವು ಪ್ರತಿ ಕಲ್ಪ-ಯುಗದಲ್ಲಿ ಪ್ರಭು ಶ್ರೀರಾಮನ ಜನ್ಮ ನಿಶ್ಚಯಿಸುತ್ತವೆ
ಶ್ರೀಹರಿಯ ಶ್ರೀರಾಮಾವತಾರದ ವಿಷಯದಲ್ಲಿ ಅನೇಕ ತಿಳಿದಿರುವ ಮತ್ತು ಅಜ್ಞಾತ ಕಾರಣಗಳಿವೆ. ಅವು ಪ್ರತಿ ಕಲ್ಪ-ಯುಗದಲ್ಲಿ ಪ್ರಭು ಶ್ರೀರಾಮನ ಜನ್ಮ ನಿಶ್ಚಯಿಸುತ್ತವೆ
ರಾಮಾಯಣದಲ್ಲಿ ಶ್ರೀರಾಮನ ಅವತಾರದ ಕಾಲದಲ್ಲಿ ನಡೆದ ಕೆಲವು ಪ್ರಸಂಗಗಳ ಭಾವಾರ್ಥಗಳಲ್ಲಿ ಇಲ್ಲಿ ನೀಡುತ್ತಿದ್ದೇವೆ.
ಸಂವಿಧಾನ ರಚನಾಕಾರರೂ ಸಂವಿಧಾನದ ಮೊದಲ ಪ್ರತಿಯ ಪ್ರಕಾಶನ ಮಾಡಿದಾಗ, ಅದರಲ್ಲಿ ಲಂಕೆಯಿಂದ ವಿಜಯಿಯಾಗಿ ಪುಷ್ಪಕ ವಿಮಾನದಿಂದ ಅಯೋಧ್ಯೆಗೆ ಹಿಂದಿರುಗುತ್ತಿರುವ ಪ್ರಭು ಶ್ರೀರಾಮ, ಮಾತಾ ಜಾನಕಿ ಮತ್ತು ಲಕ್ಷ್ಮಣ ಇವರ ಛಾಯಾಚಿತ್ರವಿದೆ. ಇಂತಹ ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮನ ಜನ್ಮಭೂಮಿಯನ್ನು ರಕ್ಷಿಸುವುದು ನಮ್ಮೆಲ್ಲರ ಸಂವಿಧಾನಿಕ ಜವಾಬ್ದಾರಿಯಾಗಿದೆ.
ಸುಪ್ರಸಿದ್ಧ ಪುರಾತತ್ತ್ವಶಾಸ್ತ್ರಜ್ಞ ಕರಿಂಗಮನ್ನು ಕುಝಿಯಲ್ ಮಹಮ್ಮದ ಮತ್ತು ಹಿರಿಯ ಪುರಾತತ್ತ್ವ ಶಾಸ್ತ್ರಜ್ಞ ಬಿ.ಬಿ. ಲಾಲ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಉತ್ಖನನ ಮಾಡಿ ಪುರಾವೆಗಳನ್ನು ಸಂಗ್ರಹಿಸಿ, ರಾಮಜನ್ಮ ಭೂಮಿಯ ಬಗ್ಗೆ ವ್ಯಕ್ತಪಡಿಸಿದ ವಿಚಾರಗಳು ಈ ಲೇಖನದಲ್ಲಿ ಇದೆ. ಇದರಿಂದ ಅಯೋಧ್ಯೆಯ ರೋಮರೋಮಗಳಲ್ಲಿ ಪ್ರಭು ಶ್ರೀರಾಮನ ಅಸ್ತಿತ್ವದ ಗುರುತುಗಳಿವೆ ಎಂದು ಅರಿವಾಗುವುದು.
ಪ.ಪೂ. ದಾಸ ಮಹಾರಾಜರು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಮತ್ತು ಅವನ ನಾಮದಲ್ಲಿ ಎಷ್ಟು ಸಾಮರ್ಥ್ಯವಿದೆ ಈ ಲೇಖನದಲ್ಲಿ ನಮಗೆ ತಿಳಿಸಿದ್ದಾರೆ ಹಾಗು ಪ್ರಭು ರಾಮಚಂದ್ರನೂ ಪರಾತ್ಪರ ಗುರುದೇವರ ರೂಪದಲ್ಲಿ ಆಶ್ರಮದಲ್ಲಿರುವರು ಎಂಬ ಭಾವವನ್ನು ತಿಳಿಸಿದ್ದಾರೆ.
ಶ್ರೀರಾಮಮಂದಿರದ ಭೂಮಿಪೂಜೆಯ ಮಂಗಲಮಯ ದಿನ ಭೂಲೋಕದಲ್ಲಿ |
ಪರಶುರಾಮರು ಕಾಮವಾಸನೆಯನ್ನು ಜಯಿಸಿದ್ದರು. ಆದ್ದರಿಂದ ಅವರು ಅಖಂಡ ಬ್ರಹ್ಮಚಾರಿಯಾಗಿದ್ದರು. ಪರಶುರಾಮರಲ್ಲಿ ಪ್ರಚಂಡ ವಾದ ವಿರಕ್ತಿಯಿತ್ತು. ಆದ್ದರಿಂದಲೇ ಅವರು ಸಂಪೂರ್ಣ ಪೃಥ್ವಿಯನ್ನು ಜಯಿಸಿದರೂ ಕಶ್ಯಪ ಋಷಿಗಳಿಗೆ ಅದೆಲ್ಲವನ್ನೂ ಕೈಯೆತ್ತಿ ದಾನ ಮಾಡಿ ಮಹೇಂದ್ರ ಪರ್ವತದ ಮೇಲೆ ಏಕಾಂತದಲ್ಲಿದ್ದು ಸಂನ್ಯಾಸ ಜೀವನವನ್ನು ನಡೆಸಿದರು.
೧೯೬೪ ರಲ್ಲಿ ಧನುಷ್ಕೋಡಿಯು ಒಂದು ಚಂಡಮಾರುತಕ್ಕೆ ತುತ್ತಾಗಿ ಧ್ವಂಸವಾಯಿತು. ನಂತರ ಈ ತೀರ್ಥಕ್ಷೇತ್ರವನ್ನು ಪುನರುಜ್ಜೀವನ ಮಾಡುವುದಿರಲಿ, ಸರಕಾರ ಈ ನಗರವನ್ನು ‘ಭೂತಗಳ ನಗರ’ (ghost town) ಎಂದು ಘೋಷಿಸಿ ಹೀಯಾಳಿಸಿತು!
ಶ್ರೀರಾಮ ನವಮಿಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ|’ ನಾಮಜಪ, ಉಪಾಸನೆಗಳನ್ನು ಭಾವಪೂರ್ಣವಾಗಿ ಮಾಡುವುದರಿಂದ ಶ್ರೀರಾಮತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆಯಲು ಸಹಾಯವಾಗುತ್ತದೆ.