ಸ್ನಾನ ಮಾಡುವುದಕ್ಕಿಂತ ಮೊದಲು ಮಾಡಬೇಕಾದ ಪ್ರಾರ್ಥನೆ

ಹೇ ಜಲದೇವತೆಯೇ, ನಿನ್ನ ಪವಿತ್ರ ಜಲದಿಂದ ನನ್ನ ಸ್ಥೂಲದೇಹದ ಸುತ್ತಲೂ ಬಂದಿರುವ ರಜ-ತಮದ ತ್ರಾಸದಾಯಕ ಆವರಣವು ನಾಶವಾಗಲಿ. ಬಾಹ್ಯ ಶುದ್ಧಿಯಂತೆ ನನ್ನ ಅಂತರ್ಮನವೂ ಸ್ವಚ್ಛ ಮತ್ತು ನಿರ್ಮಲವಾಗಲಿ.

ಸ್ನಾನಕ್ಕಾಗಿ ನೀರು

ಗಂಗಾಳದ ವಿಶಿಷ್ಟ ಆಕಾರದಿಂದಾಗಿ ಅದರಲ್ಲಿರುವ ಬಿಸಿ ನೀರಿನಿಂದ ನಿರ್ಮಾಣವಾಗುವ ಸೂಕ್ಷ್ಮ ವಾಯುತತ್ತ್ವದ ಉಷ್ಣ ಇಂಧನದಿಂದಾಗಿ ಗಂಗಾಳದಲ್ಲಿನ ನೀರು ಕೆಟ್ಟ ಶಕ್ತಿಗಳ ಹಲ್ಲೆಯಿಂದ ರಕ್ಷಿಸಲ್ಪಡುತ್ತದೆ.

ಸ್ನಾನದ ಪೂರ್ವತಯಾರಿ

ರಾಸಾಯನಿಕ ಮತ್ತು ಕೃತಕ ವಸ್ತುಗಳಿಂದ ತಯಾರಿಸಿದ ಸಾಬೂನಿನ ವಾಸನೆಯೂ ಕೃತಕವಾಗಿರುತ್ತದೆ. ಇಂತಹ ಸಾಬೂನುಗಳು ರಜತಮಯುಕ್ತವಾಗಿರುತ್ತವೆ. ಇಂತಹ ಸಾಬೂನುಗಳನ್ನು ಉಪಯೋಗಿಸುವುದರಿಂದ ಸುತ್ತಲೂ ರಜ-ತಮಯುಕ್ತ ಆವರಣವು ತಯಾರಾಗುತ್ತದೆ.

ಅರ್ಘ್ಯ ನೀಡುವುದು, ಸೂರ್ಯನಿಗೆ, ಪವಿತ್ರ ನದಿಗಳಿಗೆ

ಬೆಳಗ್ಗಿನ ಸಮಯದಲ್ಲಿ ಏಕೆ ಸ್ನಾನ ಮಾಡಬೇಕು ?

ಬ್ರಾಹ್ಮೀಮುಹೂರ್ತ ಸ್ನಾನ ಮಾಡುವ ಆದರ್ಶ ಸಮಯವಾಗಿದೆ. ಆದರೆ ಇತ್ತೀಚಿನ ಕಾಲದಲ್ಲಿ ಆ ಸಮಯದಲ್ಲಿ ಸ್ನಾನ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಆಗ ಏನು ಮಾಡಬೇಕು ಎಂದು ತಿಳಿದುಕೊಳ್ಳಿ

ಈ ಜಲಮೂಲಗಳಲ್ಲಿ ಸ್ನಾನ ಮಾಡಿದರೆ ಅತಿ ಹೆಚ್ಚು ಲಾಭವಾಗುತ್ತದೆ…

ಯಾವುದಾದರೂ ತೀರ್ಥ ಕ್ಷೇತ್ರದಲ್ಲಿ ಧಾರ್ಮಿಕ ವಿಧಿಗಳನ್ನು ಮಾಡಲು ಹೋದಾಗ ಪುರೋಹಿತರು ಪವಿತ್ರ ನದಿ ಅಥವಾ ಸರೋವರದಲ್ಲಿ ಸ್ನಾನ ಮಾಡಲು ಏಕೆ ಹೇಳುತ್ತಾರೆ ತಿಳಿದುಕೊಳ್ಳೋಣ.

ಅಭ್ಯಂಗಸ್ನಾನ

ಚರ್ಮದ ಮೇಲೆ ಎಣ್ಣೆಯನ್ನು ಹಚ್ಚಿ ತಿಕ್ಕುವುದರಿಂದ ಜೀವದ ಸೂರ್ಯನಾಡಿಯು ಜಾಗೃತವಾಗಿ ಪಿಂಡದಲ್ಲಿನ ಚೇತನವನ್ನು (ಚೈತನ್ಯವನ್ನು) ತೇಜಮಯಗೊಳಿಸುತ್ತದೆ. ಈ ತೇಜಮಯ ಚೇತನವು ದೇಹದಲ್ಲಿನ ರಜ-ತಮಾತ್ಮಕ ಲಹರಿಗಳ ವಿಘಟನೆ ಮಾಡುತ್ತದೆ.

ಸ್ನಾನ ಮಾಡುವ ಪದ್ಧತಿ

ಸ್ತ್ರೀಯರು ಮೊದಲು ಜಡೆ ಹಾಕಿಕೊಂಡು ನಂತರವೇ ಸ್ನಾನ ಮಾಡುವುದು ಯೋಗ್ಯವಾಗಿದೆ. ಜಡೆ ಹಾಕಿಕೊಳ್ಳುವ ಪ್ರಕ್ರಿಯೆಯಿಂದ ದೇಹದಲ್ಲಾಗಿರುವ ರಜ-ತಮಾತ್ಮಕ ಲಹರಿಗಳ ಸಂಕ್ರಮಣವು ಸ್ನಾನದಿಂದಾಗುವ ದೇಹದ ಶುದ್ಧಿಯಿಂದ ನಾಶವಾಗುತ್ತದೆ

ಸ್ನಾನದ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಸ್ನಾನಗೃಹ ಮತ್ತು ಶೌಚಾಲಯ ಇವುಗಳ ವಾತಾವರಣವು ರಜ-ತಮ ಪ್ರಧಾನವಾಗಿರುವುದರಿಂದ ಅಲ್ಲಿ ಹೆಚ್ಚು ಹೊತ್ತು ಇರುವುದರಿಂದ ವ್ಯಕ್ತಿಯ ಸೂಕ್ಷ ದೇಹದಲ್ಲಿನ ರಜ-ತಮಗಳು ಹೆಚ್ಚಾಗಿ ಅವರಿಗೆ ತೊಂದರೆಯಾಗುವುದು :

ಅರ್ಘ್ಯ ನೀಡುವುದು, ಸೂರ್ಯನಿಗೆ, ಪವಿತ್ರ ನದಿಗಳಿಗೆ

ಸ್ನಾನವನ್ನು ತಲೆಯ ಮೇಲಿನಿಂದ ಏಕೆ ಮಾಡಬೇಕು ?

ತಲೆಯ ಮೇಲಿನಿಂದ ಸ್ನಾನವನ್ನು ಮಾಡುವುದರಿಂದ ಜೀವದ ದೇಹದ ಮೇಲೆ ಬಂದಿರುವ ಆವರಣವು ಮೂಲಬಿಂದುವಿನಿಂದಲೇ ವಿಘಟನೆಯಾಗುತ್ತದೆ ಇದರಿಂದ ಜೀವದ ಮೇಲೆ ಬಂದಿರುವ ಆವರಣವು ಬೇಗನೇ ವಿಘಟನೆಯಾಗುತ್ತದೆ.