ಬೇರೆಬೇರೆ ಪಂಥಗಳು ಮತ್ತು ಧರ್ಮ ಇವುಗಳ ತುಲನೆ

ಹಿಂದೂ ಧರ್ಮ ಬೇರೆಬೇರೆ ಪಂಥಗಳು (ಧರ್ಮಗಳು)
1. ಸ್ಥಾಪನೆ
ಅ. ಯಾವಾಗ ? ಅನಾದಿ ಕಳೆದ 3000 ವರ್ಷಗಳಲ್ಲಿ
ಆ. ಮೊದಲು ಯಾರು – ಮಾನವ ಅಥವಾ ಪಂಥ ? ಮಾನವನಿಗಿಂತ ಮೊದಲು ಧರ್ಮ ಪಂಥಕ್ಕೂ ಮೊದಲು ಮಾನವ
ಸಂಸ್ಥಾಪಕ ಈಶ್ವರ ಈಶ್ವರನ ಅಂಶವಿರುವ ಮಾನವ
ಈ. ಸ್ಥಾಪನೆಯ ಕಾರಣ ಧರ್ಮವು ಮೊದಲಿನಿಂದಲೇ ಇದ್ದುದರಿಂದ ಯಾವುದಕ್ಕಾದರು ವಿರೋಧವೆಂದು ಹಿಂದೂ ಧರ್ಮ ಸ್ಥಾಪನೆಯಾಗಿಲ್ಲ, ಅದು ‘ಪರಮೇಶ್ವರನ ಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳಬೇಕು?, ಸೃಷ್ಟಿಯನ್ನು ಹೇಗೆ ಆನಂದಮಯ ಮಾಡಬೇಕು?’, ಎಂಬ ವಿಚಾರಗಳಿಂದ ಉಗಮವಾಗಿದೆ. ಸ್ಥಾಪಿತ ಧರ್ಮವನ್ನು ವಿರೋಧಿಸಲು
2. ಪರಿಪೂರ್ಣತೆ ಈಶ್ವರನು ಪೂರ್ಣವಾಗಿರುವುದರಿಂದ ಹಿಂದೂ ಧರ್ಮವೂ ಪರಿಪೂರ್ಣವಾಗಿದೆ ಮಾನವನು ಸ್ಥಾಪಿಸಿದ್ದರಿಂದ ಮತ್ತು ಮಾನವನು ಅಪೂರ್ಣನಾಗಿರುವುದರಿಂದ ಅಪೂರ್ಣವಾಗಿದೆ
3. ತತ್ತ್ವಜ್ಞಾನ
ಅ. ಧರ್ಮಗ್ರಂಥ ಅನೇಕ, ಅನೇಕ ಧರ್ಮಗ್ರಂಥಗಳು ಇರುವುದರಿಂದ ಅವುಗಳಲ್ಲಿ ವೈಚಾರಿಕ ಮತ್ತು ತಾತ್ತ್ವಿಕ ಸಾಮ್ಯತೆಯಿಲ್ಲ. ಧರ್ಮಚಿಂತನೆಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅನೇಕ ದರ್ಶನಗಳು ವೈಚಾರಿಕ ಗೊಂದಲವನ್ನು ತೋರಿಸುವುದಿಲ್ಲ ಅವು ಸಾಕ್ಷಾತ್ಕಾರ-ಸೋಪಾನವನ್ನು ತಯಾರಿಸುತ್ತವೆ. ಒಂದು. ಒಂದೇ ಧರ್ಮಗ್ರಂಥದಲ್ಲಿ. ಅನಂತನ ಪರಿಪೂರ್ಣ ಜ್ಞಾನವಿರುವುದು ಎಂದಿಗೂ ಸಾಧ್ಯವಿಲ್ಲ. ಆದುದರಿಂದ ಆ ಮತಗಳು(ಪಂಥಗಳು) ಕಾಲಪ್ರವಾಹದಲ್ಲಿ ಹಳೆಯ ಮತ್ತು ನಿರಪಯುಕ್ತವಾಗುತ್ತವೆ.
ಆ. ವಿಷಯಗಳ ವ್ಯಾಪ್ತಿ ಇದೆ. 14 ವಿದ್ಯೆ, 64 ಕಲೆ, ಉದಾ. ವಿಜ್ಞಾನ, ಗಣಿತ, ಖಗೋಲಶಾಸ್ತ್ರ, ವೈದ್ಯಕೀಯ ಶಾಸ್ತ್ರ, ವಿಶ್ವದ ರಚನೆ, ಸಂಗೀತ, ನೃತ್ಯ ಇತ್ಯಾದಿ. ಇಲ್ಲ
ಇ. ದ್ವೈತ /ಅದ್ವೈತ ಅದ್ವೈತ. ವಿಶ್ವದ ಹೊರಗೆ ವಿಶ್ವಂಭರನನ್ನು ಹುಡುಕುವ ಗೊಂದಲವಿಲ್ಲ. ಕೊನೆಯ ಸಿದ್ಧಾಂತ `ಭಕ್ತ ಮತ್ತು ಭಗವಂತ’ ಒಂದೇ ಆಗಿದ್ದಾರೆ (ತತ್ ತ್ವಮ್ ಅಸಿ | ಸರ್ವಂ ಖಲ್ವಿದಂ ಬ್ರಹ್ಮ |) ದ್ವೈತ. ‘ಭಕ್ತನು ಎಂದಿಗೂ ಭಗವಂತನಾಗಲು ಸಾಧ್ಯವಿಲ್ಲ’, ಎಂದು ತಿಳಿಯುವುದು ಮತ್ತು ಭಕ್ತನು ಭಗವಂತನಾಗಲು ಸಾಧ್ಯ ಎಂದು ತಿಳಿಯುವುದನ್ನು ಪಾಪವೆಂದು ತಿಳಿಯುವುದು
ಈ. ಶಾಸ್ತ್ರಪ್ರಮಾಣ ಮತ್ತು ಶಬ್ದಪ್ರಮಾಣ ಶಾಸ್ತ್ರ ಮತ್ತು ಶಬ್ದ ಪ್ರಮಾಣ. ಧರ್ಮಶಾಸ್ತ್ರದ ಬಗ್ಗೆ ಭಯವೆನಿಸುವುದಿಲ್ಲ. ಧರ್ಮಶಾಸ್ತ್ರದಲ್ಲಿನ ಜ್ಞಾನವನ್ನು ಒಪ್ಪಲು ಮತ್ತು ತಮ್ಮ ಧರ್ಮಮತಗಳನ್ನು ಧರ್ಮಶಾಸ್ತ್ರೀಯ ಒರೆಗಲ್ಲಿಗೆ ಹಚ್ಚಲು ಧರ್ಮವು ಯಾವಾಗಲೂ ಸಿದ್ಧವಾಗಿರುತ್ತದೆ. ವ್ಯಕ್ತಿ, ಉದಾ. ಧರ್ಮಗುರುಗಳು ಹೇಳುವುದು ಶಬ್ದಪ್ರಮಾಣ
ಉ. ಮೋಕ್ಷದ ಬಗೆಗಿನ ಕಲ್ಪನೆ ಇದೆ. ಇಲ್ಲ. ಕೇವಲ ಸ್ವರ್ಗ ಮತ್ತು ನರಕಗಳ ಬಗ್ಗೆ ಮಾಹಿತಿ ಇದೆ.
ಊ. ದೇವರ ಸ್ಥಾನ ಎಲ್ಲೆಡೆ ಆಕಾಶ
ಎ. ಪ್ರಕೃತಿಯ ಸಂದರ್ಭದಲ್ಲಿನ ದೃಷ್ಟಿಕೋನ – ಪ್ರಕೃತಿಯನ್ನು ನಾಶಗೊಳಿಸುವುದು ಅಥವಾ ಒಳ್ಳೆಯದನ್ನು ಮಾಡುವುದು ಪ್ರಕೃತಿಯನ್ನು ನಾಶಗೊಳಿಸಲು ಮಹತ್ವ ಪ್ರಕೃತಿಯನ್ನು ಬೆಳೆಸಲು ಮಹತ್ವ
ಐ. ಪ್ರಧಾನಗುಣ ಸತ್ವ ಮತ್ತು ಮುಂದೆ ತ್ರಿಗುಣಾತೀತ ರಜ-ತಮ
ಒ. ಯಾರ ವಿಚಾರ – ಕೇವಲ ಮಾನವನ ಅಥವಾ ಚರಾಚರದ ? ಮಾನವನೊಂದಿಗೆ ಚರಾಚರದ ಕೇವಲ ಮಾನವನ
ಔ. ಪಾಪ-ಪುಣ್ಯಗಳ ಸಂಕಲನ ಮತ್ತು ವ್ಯವಕಲನ ಇಲ್ಲ ಇದೆ
ಅಂ. ವರ್ಣಭೇದ ಕರ್ಮಕ್ಕಾಗಿ ಐಹಿಕ ಸುಖಕ್ಕಾಗಿ
4. ಧರ್ಮಗುರು
ಅ. ಚುನಾವಣೆ ಇಲ್ಲ ಕೆಲವು ಪಂಥಗಳಲ್ಲಿ
ಆ. ವಿಧಿಪೂರ್ವ ಕ ಸ್ಥಾಪನೆ ಇಲ್ಲ (ಸಂತರ ಸ್ಥಾಪನೆ ಇಲ್ಲ.) ಇದೆ.
ಇ. ಮಾನ ಪಾತ್ರತೆಗನುಸಾರ ಹುದ್ದೆಗನುಸಾರ
ಈ. ಅಧಿಕಾರ ಆತ್ಮಾನುಭೂತಿ ಗನುಸಾರ ಕೆಲವು ಪಂಥಗಳಲ್ಲಿ ಹುದ್ದೆ ಮತ್ತು ವಿದ್ವತ್ತಿಗನುಸಾರ
ಉ. ಆತ್ಮಾನುಭೂತಿ ಇರುತ್ತದೆ ಇರುತ್ತದೆ/ ಇರುವುದಿಲ್ಲ
5. ಸಂತ ಗುರು ಅಥವಾ ಸಂತರು ಯಾರಾದರೊಬ್ಬರನ್ನು ಬದುಕಿರುವಾಗಲೇ `ಸಂತರು’ ಎಂದು ಘೋಷಿಸುತ್ತಾರೆ ಅಥವಾ ಸಮಾಜದಲ್ಲಿನ ವ್ಯಕ್ತಿಗಳಿಗೆ ಅವರಲ್ಲಿರುವ ಸಂತತ್ವದ ಅರಿವಾಗುತ್ತದೆ. ಕ್ರೈಸ್ತ ಪಂಥದಲ್ಲಿ ಪೋಪರು ಯಾರಾದರೊಬ್ಬ ವ್ಯಕ್ತಿಯನ್ನು ಮೃತ್ಯುವಿನ ನಂತರ `ಸಂತರು’ ಎಂದು ಘೋಷಿಸುತ್ತಾರೆ.
6. ಕಲಿಕೆ
ಅ. ಮುಖ್ಯ ಕಲಿಕೆ ಸರ್ವಾಂಗೀಣ. ಆರಂಭದಲ್ಲಿ ಅಹಿಂಸೆಯ ಬದಲು ವಿಶ್ವದಲ್ಲಿನ ಪ್ರಾಣಿಮಾತ್ರರ ಮೇಲೆ ಪ್ರೀತಿ (ನಿರಪೇಕ್ಷ ಪ್ರೇಮ) ಮತ್ತು ಕೊನೆಗೆ ಎರಡನೇಯವರು ಯಾರೂ ಇಲ್ಲ, ಅದ್ವೈತ ಏಕಾಂಗಿ, ಉದಾ. ಜೈನ ಮತ್ತು ಬೌದ್ಧ ಪಂಥದಲ್ಲಿ `ಅಹಿಂಸೆ’, ಕ್ರೈಸ್ತ ಪಂಥದಲ್ಲಿ `ಇತರರ ಮೇಲೆ ಪ್ರೇಮ’, ಅಂತಯೇ ಇಸ್ಲಾಮಿನಲ್ಲಿ ‘ಅಲ್ಲಾಹು ಒಬ್ಬರೇ ದೇವರಾಗಿದ್ದರೆ’.
ಆ. ಕಲಿಕೆಯು ಪ್ರಮುಖವಾಗಿ ಯಾರಿಗೆ ತಿಳಿಯುತ್ತದೆ? ಮನಸ್ಸು, ಬುದ್ಧಿ, ಜೀವಾತ್ಮ ಮತ್ತು ಶಿವಾತ್ಮ ಮನಸ್ಸು ಮತ್ತು ಬುದ್ಧಿ
7. ಸಾಧನೆ
ಅ. ಮಹತ್ವ ಯಾವುದಕ್ಕೆ ? ಗುರು-ಶಿಷ್ಯ ಸಂಬಂಧ ಪ್ರಾರ್ಥನೆ
ಆ. ವ್ಯಕ್ತಿಗತ, ಸಂಘಟಿತ ಅಥವಾ ಸಾಮಾಜಿಕ ? ವ್ಯಕ್ತಿಗತ ಎಷ್ಟು ವ್ಯಕ್ತಿಗಳು ಅಷ್ಟು ಪ್ರಕೃತಿಗಳು ಮತ್ತು ಅಷ್ಟೇ  ಸಾಧನಾ ಮಾರ್ಗಗಳು ಸಂಘಟಿತ, ಸಾಮಾಜಿಕ
ಇ. ಒಬ್ಬ ವ್ಯಕ್ತಿ ಅಥವಾ ದೇವತೆ ಕೇಂದ್ರಬಿಂದು ಇಲ್ಲ (ಕೇಂದ್ರವಿಹಿನ) ಇದೆ.
ಈ. ಯಾವುದಕ್ಕೆ ಮಹತ್ವ ಆಚಾರಕ್ಕೋ, ಪ್ರಾರ್ಥನೆಗೋ ಅಥವಾ ಚಾರಿತ್ರ್ಯಕ್ಕೆ ? ಆಚಾರ ಮತ್ತು ಚಾರಿತ್ರ್ಯಕ್ಕೆ ಪ್ರಾರ್ಥನೆಗೆ
ಉ. ವೈರಾಗ್ಯ ಇದೆ ಇಲ್ಲ
ದೇಶಕಾಲಕ್ಕನುಸಾರ ಸಾಧನೆ, ಉದಾ. ಸ್ಥಳ, ಹಾಗೆಯೇ ದಿನ, ಮಾಸ, ಯುಗಗಳು, ಆಪತ್ಕಾಲ ಇತ್ಯಾದಿ ಇರುವುದು, ಸತ್ಪುರುಷರ ಪ್ರೇರಣೆಯಿಂದಲೂ ಬದಲಾವಣೆ ಇಲ್ಲದಿರುವುದು
8. ಗರಿಷ್ಟ ಅಪೇಕ್ಷಿತ ಉನ್ನತಿ (ಶೇ.) (ಮೋಕ್ಷ = 100 ಶೇ) 100 50
9. ಅನುಭೂತಿ ಅದ್ವೈತದಿಂದ ಪ್ರತ್ಯಕ್ಷ ಈಶ್ವರನೊಂದಿಗೆ ಏಕರೂಪವಾಗಲು ಸಾಧ್ಯವಾಗುತ್ತದೆ ದ್ವೈತದಿಂದಾಗಿ  ಈಶ್ವರನು ವಿಷಯಗಳನ್ನು ದೂರದಿಂದ ಹೇಳುತ್ತಾನೆ.
10. ಕಾರ್ಯ ಮಾಡುವ ಸ್ತರ – ಇಚ್ಛೆ, ಕ್ರಿಯೆ ಅಥವಾ ಜ್ಞಾನಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ
11. ಇತರ ಪಂಥಗಳ ಬಗ್ಗೆ  ದೃಷ್ಟಿಕೋನ ಇತರರನ್ನು ಅರಿತುಕೊಳ್ಳುವ ವೃತ್ತಿ; ಆದುದರಿಂದ ಇತರ ಪಂಥಗಳ ಬಗ್ಗೆ ಆದರ ನಮ್ಮದೇ ಸತ್ಯ, ಇತರರದ್ದು ಸುಳ್ಳು; ಆದುದರಿಂದ ಇತರರನ್ನು ಕನಿಷ್ಟ ಎಂದು ತಿಳಿದುಕೊಳ್ಳುವುದು
12. ಇತರ ಪಂಥಗಳನ್ನು ಗೌರವಿಸುವುದು ಇತರ ಪಂಥಗಳನ್ನು ಸಹಜವಾಗಿ ಗೌರವಿಸುವುದು ಇತರ ಪಂಥಗಳನ್ನು ಗೌರವಿಸದಿರುವುದು
13. ಪ್ರಚಾರ
ಅ. ವಿಷಯ ಈಶ್ವರಪ್ರಾಪ್ತಿಯ ವಿವಿಧ ಮಾರ್ಗಗಳ ತಮ್ಮದೇ ವಿಚಾರಸರಣಿಯ
ಆ. ಮತಾಂತರದ ಪ್ರಯತ್ನ ವಿಚಾರವೂ ಇಲ್ಲ. ಜ್ಞಾನದಿಂದಾಗಿ ಇತರ ಪಂಥೀಯರು ತಾವಾಗಿಯೇ ಆಕರ್ಷಿತರಾಗುವುದು ಸತತವಾಗಿ ಮತಾತಂತರವಾಗದಿರುವವರನ್ನು ಹಿಂಸಿಸುವುದು ಅಥವಾ ಅವರನ್ನು ಕೊಲ್ಲುವುದು.
ಇ. ಇತರರಿಗೆ ವಿರೋಧ `ಸರ್ವೇಷಾಮ್ ಅವಿರೋಧೇಣ |’ ಅಂದರೆ `ಯಾರಿಗೂ ವಿರೋಧವಿಲ್ಲ’, ಎಂಬ ವಿಚಾರ. ಒಬ್ಬ ಸಂಸ್ಥಾಪಕನಿಲ್ಲದಿರುವುದರಿಂದ ಮೊದಲಿನಿಂದಲೂ ವಿವಿಧ ವಿಚಾರಗಳನ್ನು ಕೇಳುವ ಅಭ್ಯಾಸ. ಸತತವಾಗಿ; ಏಕೆಂದರೆ ವಿರೋಧಿ ವಿಚಾರಗಳನ್ನು ಕೇಳುವ ಅಭ್ಯಾಸ ಇಲ್ಲದಿರುವುದು
ಈ. ಇತಿಹಾಸ ಧರ್ಮದ ವಿವಿಧ ಅಂಗಗಳನ್ನು ವಿಸ್ತರಿಸಿ ಹೇಳುವ ಋಷಿಮುನಿಗಳ ಎಲ್ಲೆಡೆ ಇತರ ಧರ್ಮಿಯರ ಹತ್ಯೆ ಮಾಡುವುದು, ಮಂದಿರಗಳನ್ನು ಕೆಡವುವುದು, ಗ್ರಂಥಾಲಯಗಳನ್ನು ಸುಡುವುದು ಇತ್ಯಾದಿ
ಉ. ಮತಾಂತರದ ಧ್ಯೇಯ ಇಲ್ಲದಿರುವುದು ಇರುವುದು
ಊ. ಪ್ರಚಾರದ ಮಾಧ್ಯಮ
1. ಜ್ಞಾನವನ್ನು  ಹೇಳುವುದು / ವ್ಯಾವಹಾರಿಕ ಜೀವನ ಸುಖಿಯಾಗುವ ಬಗ್ಗೆ ಹೇಳುವುದು/ ಹಾಗೆಯೇ ಸ್ವರ್ಗಸುಖದ ಆಸೆ ತೋರಿಸುವುದು ಕೇವಲ ಜ್ಞಾನ ವ್ಯಾವಹಾರಿಕ ಜೀವನ ಸುಖಿಯಾಗುವ ಬಗ್ಗೆ ಹೇಳುವುದು, ಹಾಗೆಯೇ ಸ್ವರ್ಗಸುಖದ ಆಸೆ ತೋರಿಸುವುದು
2. ಶಸ್ತ್ರ ಶಸ್ತ್ರ
ಎ. ಮತಾಂತರ ಮತ್ತು ಪ್ರಚಾರ ಮಾಡುವವರಿಗೆ ಹಿರಿತನ ನೀಡುವುದು ಇರುವುದು
14 ಅಂತ ಅನಾದಿಯಾಗಿದೆ; ಆದುದರಿಂದ ಅಂತವಿಲ್ಲ. ಉತ್ಪತ್ತಿ ಇಲ್ಲ; ಆದುದರಿಂದ ಲಯವೂ ಇಲ್ಲ. ಆರಂಭವಿದೆ ಆದುದರಿಂದ ಅಂತ್ಯವೂ ಇದೆ. ಉತ್ಪತ್ತಿ ಇದೆ; ಆದುದರಿಂದ ಲಯವಿದೆ.

Leave a Comment