ಸಾತ್ತ್ವಿಕ ಮದರಂಗಿಗಳನ್ನು ಬಿಡಿಸಲು ಇಚ್ಛಿಸುವವರಿಗೆ ಸೂಚನೆ

ಸಮಾಜದಲ್ಲಿನ ಮದರಂಗಿಗಳನ್ನು ಬಿಡಿಸುವ ವ್ಯಕ್ತಿಗಳು ಮತ್ತು ಬಿಡಿಸಿಕೊಳ್ಳುವ ಸ್ತ್ರೀಯರು, ಹಾಗೆಯೇ ಆ ವಿನ್ಯಾಸಗಳನ್ನು ನೋಡುವವರಿಗೆ ಇಲ್ಲಿ ನೀಡಿರುವ ಸಾತ್ತ್ವಿಕ ವಿನ್ಯಾಸಗಳಿಂದ ಆಧ್ಯಾತ್ಮಿಕ ಲಾಭವಾಗಬೇಕು ಮತ್ತು ಅವರಲ್ಲಿ ಸಾತ್ತ್ವಿಕತೆಯ ಸೆಳೆತ ನಿರ್ಮಾಣವಾಗಬೇಕೆಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ.

ರೂಪ ಮತ್ತು ಬಣ್ಣ ಇವುಗಳ ಮಹತ್ವ

ರೂಪವು ಸತ್ತ್ವಗುಣದ ಕಡೆಗೆ ಎಷ್ಟು ಧಾವಿಸುತ್ತದೆಯೋ, ಅಷ್ಟು ಹೆಚ್ಚು ಪ್ರಮಾಣದಲ್ಲಿ ಅದು ದೇವತೆಗಳ ತತ್ತ್ವಗಳ ಸತ್ತ್ವಗುಣಿ ಲಹರಿಗಳನ್ನು ಆಕರ್ಷಿಸಲು ಪೂರಕವಾಗಿರುತ್ತದೆ. ರೂಪದಲ್ಲಿರುವ ಬಣ್ಣದಿಂದ ದೇವತೆಯ ತತ್ತ್ವ ಜಾಗೃತವಾಗುತ್ತದೆ; ಆದುದರಿಂದ ರೂಪದೊಂದಿಗೆ ಬಣ್ಣಕ್ಕೂ ಮಹತ್ವವಿದೆ.

ಸ್ನಾನ ಮಾಡುವ ಪದ್ಧತಿ

ಸ್ತ್ರೀಯರು ಮೊದಲು ಜಡೆ ಹಾಕಿಕೊಂಡು ನಂತರವೇ ಸ್ನಾನ ಮಾಡುವುದು ಯೋಗ್ಯವಾಗಿದೆ. ಜಡೆ ಹಾಕಿಕೊಳ್ಳುವ ಪ್ರಕ್ರಿಯೆಯಿಂದ ದೇಹದಲ್ಲಾಗಿರುವ ರಜ-ತಮಾತ್ಮಕ ಲಹರಿಗಳ ಸಂಕ್ರಮಣವು ಸ್ನಾನದಿಂದಾಗುವ ದೇಹದ ಶುದ್ಧಿಯಿಂದ ನಾಶವಾಗುತ್ತದೆ

ಸ್ನಾನದ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಸ್ನಾನಗೃಹ ಮತ್ತು ಶೌಚಾಲಯ ಇವುಗಳ ವಾತಾವರಣವು ರಜ-ತಮ ಪ್ರಧಾನವಾಗಿರುವುದರಿಂದ ಅಲ್ಲಿ ಹೆಚ್ಚು ಹೊತ್ತು ಇರುವುದರಿಂದ ವ್ಯಕ್ತಿಯ ಸೂಕ್ಷ ದೇಹದಲ್ಲಿನ ರಜ-ತಮಗಳು ಹೆಚ್ಚಾಗಿ ಅವರಿಗೆ ತೊಂದರೆಯಾಗುವುದು :

ಅರ್ಘ್ಯ ನೀಡುವುದು, ಸೂರ್ಯನಿಗೆ, ಪವಿತ್ರ ನದಿಗಳಿಗೆ

ಸ್ನಾನವನ್ನು ತಲೆಯ ಮೇಲಿನಿಂದ ಏಕೆ ಮಾಡಬೇಕು ?

ತಲೆಯ ಮೇಲಿನಿಂದ ಸ್ನಾನವನ್ನು ಮಾಡುವುದರಿಂದ ಜೀವದ ದೇಹದ ಮೇಲೆ ಬಂದಿರುವ ಆವರಣವು ಮೂಲಬಿಂದುವಿನಿಂದಲೇ ವಿಘಟನೆಯಾಗುತ್ತದೆ ಇದರಿಂದ ಜೀವದ ಮೇಲೆ ಬಂದಿರುವ ಆವರಣವು ಬೇಗನೇ ವಿಘಟನೆಯಾಗುತ್ತದೆ.

ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು ?

ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ: ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ.

ವಿವಾಹಿತ ಸ್ತ್ರೀಯು ಕೊರಳಿನಲ್ಲಿ ಕಂಠಮಣಿ ಮತ್ತು ಹೃದಯದವರೆಗೆ ಉದ್ದವಾದ ಮಂಗಳಸೂತ್ರವನ್ನು ಧರಿಸುವುದರಿಂದ ಆಗುವ ಆಧ್ಯಾತ್ಮಿಕ ಲಾಭ

ನ್ನದ ಬಟ್ಟಲುಗಳಲ್ಲಿ ಕಾರ್ಯನಿರತವಾಗಿರುವ ಚೈತನ್ಯದ ಸ್ಪರ್ಶ ಅನಾಹತ ಚಕ್ರಕ್ಕೆ ಆಗಿ ಅನಾಹತಚಕ್ರದಲ್ಲಿನ ಭಾವನೆ ಕಡಿಮೆಯಾಗಿ ಭಾವವೃದ್ಧಿಯಾಗುತ್ತದೆ. ಆದುದರಿಂದ ಸ್ತ್ರೀಗೆ ವೈವಾಹಿಕ ಜೀವನವನ್ನು ಆಧ್ಯಾತ್ಮಿಕ ಸ್ತರದಲ್ಲಿ ಬದುಕಲು ಸಹಾಯವಾಗುತ್ತದೆ.

ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಮತ್ತು ತುಳಸಿಯ ಹತ್ತಿರ ದೀಪವನ್ನು ಏಕೆ ಹಚ್ಚಬೇಕು ?

ಇಂದು ದೂರದರ್ಶನದ ಶಬ್ದದಲ್ಲಿ ಸ್ತೋತ್ರಪಠಣದ ಶಬ್ದವು ಎಲ್ಲಿಯೋ ಕಳೆದು ಹೋಗಿದೆ. ಇಂದು ವಿಭಕ್ತ ಕುಟುಂಬ ಪದ್ಧತಿಯಿಂದಾದ ಹಾನಿಯನ್ನು ನಾವು ನೋಡುತ್ತಲೇ ಇದ್ದೇವೆ. ಇದಕ್ಕೆ ಯಾರು ಜವಾಬ್ದಾರರು ?