ಸತ್ಸೇವೆ ಸತ್ಸಂಗ – 1

ತ್ಯಾಗ ಅಷ್ಟಾಂಗ ಸಾಧನೆಯಲ್ಲಿ ‘ತ್ಯಾಗ’ವು ಒಂದು ಮಹತ್ವದ ಹಂತವಾಗಿದೆ. ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ, ನಾಮಸ್ಮರಣೆ, ಸತ್ಸಂಗ, ಸತ್ಸೇವೆ. ತ್ಯಾಗ, ಪ್ರೀತಿ ಮತ್ತು ಭಾವಜಾಗೃತಿ ಇವು ಅಷ್ಟಾಂಗ ಸಾಧನೆಯ ವಿವಿಧ ಹಂತಗಳಾಗಿವೆ. ಪ್ರತಿಯೊಂದು ಘಟಕಕ್ಕೂ ಅದರದ್ದೇ ಆದ ಸ್ವತಂತ್ರ ಮಹತ್ವವಿದೆ. ಇದಕ್ಕೂ ಮೊದಲಿನ ಸತ್ಸಂಗಗಳಲ್ಲಿ ನಾವು ನಾಮಜಪ, ಸತ್ಸಂಗ, ಸತ್ಸೇವೆ ಮತ್ತು ಸ್ವಭಾವದೋಷ ನಿರ್ಮೂಲನೆ ಈ ವಿಷಯಗಳನ್ನು ವಿವರವಾಗಿ ತಿಳಿದುಕೊಂಡಿದ್ದೇವೆ. ಇನ್ನು ಮುಂದಿನ ಸತ್ಸಂಗಗಳಲ್ಲಿ ನಾವು ತ್ಯಾಗ, ಅಹಂ ನಿರ್ಮೂಲನೆ ಮತ್ತು ಪ್ರೀತಿ ಈ ವಿಷಯಗಳ ಬಗ್ಗೆ … Read more

ಸಾಧನಾವೃದ್ಧಿ ಸತ್ಸಂಗ (27)

ತಪ್ಪುಗಳ ಪಾಪಕ್ಷಾಲನೆಗಾಗಿ ಭಗವಂತನ ಚರಣಗಳಲ್ಲಿ ಅನನ್ಯಭಾವದಿಂದ ಕ್ಷಮಾಯಾಸಿದರೆ ಅಂತರ್ಮುಖತೆಯು, ಇತರರನ್ನು ಅರ್ಥ ಮಾಡಿಕೊಳ್ಳುವ ವೃತ್ತಿ, ನಮ್ರತೆ ಹೆಚ್ಚಾಗುತ್ತವೆ

ಸಾಧನಾವೃದ್ಧಿ ಸತ್ಸಂಗ (26)

ಶರಣಾಗತಿಯಿಂದಾಗಿ ಮನಸ್ಸು ಶಾಂತ ಮತ್ತು ಹಗುರವಾಗುತ್ತದೆ. ಶರಣಾಗತ ಭಾವವಿರುವ ವ್ಯಕ್ತಿ ಪ್ರಾರಬ್ಧವನ್ನು ಸ್ವೀಕರಿಸುತ್ತಾನೆ. ಭಗವಂತನಿಗೆ ಶರಣಾಗತ ಭಾವ ಅತ್ಯಂತ ಪ್ರಿಯವಾಗಿದೆ

ಸಾಧನಾವೃದ್ಧಿ ಸತ್ಸಂಗ (25)

ಕೃತಜ್ಞತೆಯನ್ನು ವ್ಯಕ್ತಪಡಿಸುವುದರಿಂದ ನಮ್ಮ ಅಹಂಭಾವ ಕಡಿಮೆಯಾಗುತ್ತದೆ, ಏಕೆಂದರೆ ಜೀವನದಲ್ಲಿ ಘಟಿಸುವ ಪ್ರತಿಯೊಂದು ಕೃತಿಯ ಶ್ರೇಯಸ್ಸನ್ನು ಈಶ್ವರನಿಗೆ ನೀಡಲಾಗುತ್ತದೆ.

ಸಾಧನಾವೃದ್ಧಿ ಸತ್ಸಂಗ (23)

ಮಾನಸ ದೃಷ್ಟಿಯನ್ನು ನಿವಾಳಿಸುವುದು ಕಳೆದ ಲೇಖನದಲ್ಲಿ ನಾವು ದೃಷ್ಟಿ ಏಕೆ ತಗಲುತ್ತದೆ, ದೃಷ್ಟಿ ತಗಲುವುದರ ಲಕ್ಷಣಗಳ್ಯಾವವು ? ಹಾಗೆಯೇ ಉಪ್ಪು-ಸಾಸಿವೆ-ಮೆಣಸಿನಕಾಯಿ, ನಿಂಬೆಹಣ್ಣು, ಕರ್ಪುರ, ಹಾಗೆಯೇ ತೆಂಗಿನಕಾಯಿ ಈ ಘಟಕಗಳಿಂದ ಪ್ರತ್ಯಕ್ಷ ದೃಷ್ಟಿಯನ್ನು ಹೇಗೆ ತೆಗೆಯಬೇಕು, ಎಂದು ತಿಳಿದುಕೊಂಡಿದ್ದೇವೆ. ನಮಗಾಗುವ ಆಧ್ಯಾತ್ಮಿಕ ತೊಂದರೆಯು ದೃಷ್ಟಿ ತೆಗೆದ ನಂತರ ಕಡಿಮೆಯಾಗುತ್ತದೆ; ಆದರೆ ತೊಂದರೆಯ ಪ್ರಮಾಣ ಹೆಚ್ಚಾಗಿದ್ದರೆ, ಅದು ಪುನಃ ಉದ್ಭವಿಸಬಹುದು. ಎಲ್ಲಕ್ಕಿಂತ ಮಹತ್ವದ್ದೆಂದರೆ ಕಾಲದ ಪ್ರಭಾವದಿಂದ ಸದ್ಯದ ಕಲಿಯುಗದಲ್ಲಿನ ಸಂಪೂರ್ಣ ವಾಯುಮಂಡಲವೇ ತಮೋಗುಣದಿಂದ ಪೀಡಿತವಾಗಿದೆ. ಆದುದರಿಂದ ಪ್ರತಿಯೊಂದು ಜೀವಕ್ಕೆ ಯಾವುದಾದರೊಂದು … Read more

ಸಾಧನಾವೃದ್ಧಿ ಸತ್ಸಂಗ (22)

ದೃಷ್ಟಿಯನ್ನು ತೆಗೆಯುವುದರಿಂದ ವ್ಯಕ್ತಿಯಲ್ಲಿನ ನಕಾರಾತ್ಮಕ ಸ್ಪಂದನಗಳು, ಹಾಗೆಯೇ ಕೆಟ್ಟಶಕ್ತಿಗಳ ತೊಂದರೆ ದೂರವಾಗುತ್ತವೆ ಮತ್ತು ರಕ್ಷಣೆಯ ಕವಚ ನಿರ್ಮಾಣವಾಗುತ್ತದೆ.

ಸಾಧನಾವೃದ್ಧಿ ಸತ್ಸಂಗ (18)

ಸ್ವಯಂಸೂಚನಾ ಸತ್ರಗಳು ಪ್ರಭಾವಶಾಲಿಯಾಗಲು ಮಾಡಬೇಕಾದ ಪ್ರಯತ್ನಗಳು ನಾವು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವ ಮತ್ತು ಪ್ರಕ್ರಿಯೆಯನ್ನು ಹೇಗೆ ನಡೆಸಬೇಕು? ಎಂದು ತಿಳಿದುಕೊಂಡಿದ್ದೆವು. ಅದರ ಜೊತೆಗೆ ಸ್ವಯಂಸೂಚನೆಯನ್ನು ನೀಡುವ ಬೇರೆ ಬೇರೆ ಪದ್ಧತಿಗಳು ಉದಾಹರಣೆಗಾಗಿ ಅ-೧, ಅ-೨, ಅ-೩, ಆ-೧, ಆ-೨, ಇದನ್ನು ಸಹ ತಿಳಿದುಕೊಂಡಿದ್ದೆವು. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಅಂತರ್ಗತ ತಖ್ತೆಯನ್ನು ಬರೆಯುವುದು, ಮತ್ತು ಸ್ವಯಂಸೂಚನೆ ಅಭ್ಯಾಸಸತ್ರಗಳನ್ನು ಮಾಡುವುದು ಇವು ೨ ಮಹತ್ವದ ಹಂತಗಳಾಗಿವೆ. ಈಗ ನಾವು ಸ್ವಯಂಸೂಚನೆಯ ಸತ್ರದ ಬಗ್ಗೆ ಮತ್ತೊಮ್ಮೆ ನೋಡೋಣ ಮತ್ತು ಅದು … Read more

ಸಾಧನಾವೃದ್ಧಿ ಸತ್ಸಂಗ (17)

ಆತ್ಮನಿವೇದನ ಭಕ್ತಿ ಅಧ್ಯಾತ್ಮದಲ್ಲಿ ಭಾವ ಎಂಬ ಘಟಕಕ್ಕೆ ಬಹಳ ಮಹತ್ವವಿದೆ. ಇಂದಿನ ತನಕ ನಾವು ಸಾಧನೆಯನ್ನು ಮಾಡುತ್ತಿರುವಾಗ ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸಬೇಕು? ಮಾನಸ ಪೂಜೆ ಮಾಡುವುದು ಹೇಗೆ? ನಮ್ಮಲ್ಲಿ ದೇವರ ಬಗ್ಗೆ ಭಾವವು ಉಂಟಾಗಲು ದೈನಂದಿನ ಕೃತಿಗಳಿಗೆ ಭಾವವನ್ನು ಜೋಡಿಸುವುದು ಹೇಗೆ ಎಂಬ ಅಂಶಗಳನ್ನು ತಿಳಿದುಕೊಂಡಿದ್ದೆವು. ಇಂದು ನಾವು ಭಾವಜಾಗೃತಿಯ ಅಂತರ್ಗತ ಆತ್ಮನಿವೇದನ ಭಕ್ತಿಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಕೆಲವೊಮ್ಮೆ ನಮಗೆ ಎದುರಿಸಬೇಕಾದ ಪ್ರಸಂಗಗಳಿಂದ ಮನಸ್ಸಿನ ಮೇಲೆ ಒತ್ತಡ ಉಂಟಾಗಿರುತ್ತದೆ. ಒಳಗಿಂದೊಳಗೆ ಉಸಿರುಗಟ್ಟಿದಂತಾಗುತ್ತದೆ ಮತ್ತು ನಾವು ಅಸ್ವಸ್ಥರಾಗುತ್ತೇವೆ. ಈ … Read more