ನಾಮಜಪ
ಸದ್ಯ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (27 ಸೆಪ್ಟೆಂಬರ್ – 10 ಅಕ್ಟೋಬರ್, 2026) ಈ ತೊಂದರೆ ಹೆಚ್ಚಾಗುವುದರಿಂದ ಆ ಕಾಲಾವಧಿಯಲ್ಲಿ ಪ್ರತಿದಿನ 1 ಗಂಟೆ (ತಾಸು) ‘ಓಂ ಓಂ ಶ್ರೀ ಗುರುದೇವ ದತ್ತ ಓಂ |‘ ನಾಮ ಜಪಿಸಬೇಕು.
ಈ ನಾಮಜಪಕ್ಕಾಗಿ ಆಡಿಯೋ ಗ್ಯಾಲರಿಗೇ ಭೇಟಿ ನೀಡಿ – sanatan.org/kannada/audio-gallery
ಯಾವ ಸಾಧಕರು ತಮಗಾಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆಯನ್ನು ದೂರ ಮಾಡಲು ಆಧ್ಯಾತ್ಮಿಕ ಉಪಾಯವನ್ನು ಮಾಡುತ್ತಾರೆಯೋ, ಅವರು ತಮ್ಮ ಉಪಾಯಗಳ ನಾಮಜಪದ ಹೊರತಾಗಿ ದತ್ತನ ನಾಮಜಪವನ್ನು ಕನಿಷ್ಠ 1 ಗಂಟೆ ಮಾಡಬೇಕು. ದತ್ತನ ನಾಮಜಪವನ್ನು ಮಾಡುವಾಗ ಕೈಗಳ ಐದೂ ಬೆರಳುಗಳ ತುದಿಗಳನ್ನು ಹತ್ತಿರ ತಂದು (ಆದರೆ ಜೋಡಿಸದೆ) ಅನಾಹತಚಕ್ರ ಮತ್ತು ಮಣಿಪುರಚಕ್ರದ ಸ್ಥಳದಲ್ಲಿ ನ್ಯಾಸ ಮಾಡಬೇಕು.
ಯಾವ ಸಾಧಕರು ಆಧ್ಯಾತ್ಮಿಕ ಉಪಾಯ ಮಾಡುವುದಿಲ್ಲವೋ, ಅವರು ವೈಯಕ್ತಿಕ ತಯಾರಿ, ಸ್ನಾನ, ಸ್ವಚ್ಛತೆ-ಸೇವೆ ಮುಂತಾದ ಸಮಯದಲ್ಲಿ ದತ್ತನ ನಾಮಜಪವನ್ನು ಕನಿಷ್ಠ 1 ಗಂಟೆಯಾಗುವಂತೆ ನೋಡಬೇಕು; ಆದರೆ ಪೂರ್ವಜರ ತೊಂದರೆಯ ಅರಿವಾದರೆ ಅವರು ಸಹ ಕುಳಿತು ಮತ್ತು ಮುದ್ರೆ / ನ್ಯಾಸ ಮಾಡಿ ದತ್ತನ ನಾಮಜಪವನ್ನು ಮಾಡಬೇಕು.
ಪ್ರಾರ್ಥನೆ
ಪಿತೃಪಕ್ಷದ ಕಾಲಾವಧಿಯಲ್ಲಿ ಪೂರ್ವಜರ ತೊಂದರೆಯಿಂದ ರಕ್ಷಣೆಯಾಗಲು ದಿನದಲ್ಲಿ ಹಲವು ಬಾರಿ ದತ್ತ ಗುರುಗಳಿಗೆ ಪ್ರಾರ್ಥನೆ ಸಲ್ಲಿಸಿ.
ಶ್ರಾದ್ಧ
ಪೂರ್ವಜರಿಗಾಗಿ ಮಹಾಲಯ ಶ್ರಾದ್ಧವನ್ನು ಮಾಡಿ.
ಹೀಗೆ ಮಾಡುವುದರಿಂದ ಪೂರ್ವಜರ ತೊಂದರೆಯಿಂದ ರಕ್ಷಣೆಯಾಗುವುದಲ್ಲದೆ, ಸಾಧನೆಗಾಗಿ ಅವರ ಆಶೀರ್ವಾದಗಳೂ ಲಭಿಸುತ್ತವೆ.
– (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.
‘ತಾರೀಖಿನ ಮೇಲೆ ತಾರೀಖು’ ಇನ್ನೆಷ್ಟು ದಿನ ? ನಾಮದೇವ್ ಜಾಧವ್ಗೆ ನ್ಯಾಯ ಯಾವಾಗ ? – ಶ್ರೀ. ಅಭಯ್ ವರ್ತಕ್,...
ನಿರಪರಾಧಿ ಹಿಂದುತ್ವವಾದಿಗಳ ಒಂಬತ್ತುವರೆ ವರ್ಷಗಳ ನಷ್ಟವನ್ನು ಯಾರು ಭರಿಸುತ್ತಾರೆ ? – ಸನಾತನ ಸಂಸ್ಥೆಯ ಪ್ರಶ್ನೆ
ಸನಾತನ ಸಂಸ್ಥೆಯಿಂದ ‘ಹಿಂದೂ ರಾಷ್ಟ್ರರತ್ನ’ ಮತ್ತು ‘ಸನಾತನ ಧರ್ಮಶ್ರೀ’ ಪುರಸ್ಕಾರ !
ನಿಜವಾದ ಅರ್ಥದಲ್ಲಿ ‘ಸನಾತನ ರಾಷ್ಟ್ರ’ದ ಶಂಖನಾದವಾಗಿದೆ ! – ಸನಾತನ ಸಂಸ್ಥೆ
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಸಮಾರೋಪ: ಭಾರತ ಸೇರಿದಂತೆ 23 ದೇಶಗಳ 30 ಸಾವಿರ ಹಿಂದೂಗಳ ಸಹಭಾಗ
ಶಿವಾಜಿ ಕಾಲದ ಅಪರೂಪದ ಶಸ್ತ್ರಾಸ್ತ್ರಗಳ ಪ್ರದರ್ಶನದ ಮೂಲಕ ಛತ್ರಪತಿಯ ಪರಾಕ್ರಮದ ಜೀವಂತ ದರ್ಶನ !