| ವ್ಯಷ್ಟಿ ಸಾಧನೆ | ಸಮಷ್ಟಿ ಸಾಧನೆ | ||
| ೧. | ವ್ಯಾಖ್ಯೆ | ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನ | ಸಂಪೂರ್ಣ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನ |
| ೨. | ಯಾವಾಗ ಉಪಯೋಗ | ಅಕ್ಕ-ಪಕ್ಕದ ಪರಿಸ್ಥಿತಿಯು ಸಾಧನೆಗೆ ಅನುಕೂಲವಾಗಿದ್ದಾಗ | ಅಕ್ಕ-ಪಕ್ಕದ ಪರಿಸ್ಥಿತಿಯು ಸಾಧನೆಗೆ ಅನುಕೂಲವಾಗಿದ್ದಾಗ ಮತ್ತು ಪ್ರತಿಕೂಲವಾಗಿದ್ದಾಗ |
| ೩. | ಎಷ್ಟು ಮಟ್ಟದ ಸಾಧಕನಿಗೆ ಸಾಧ್ಯ | ೩೦ | ೫೦ |
| ೪. | ಕಲಿಯುವ ವೃತ್ತಿ ಇರುವ ಪ್ರಮಾಣ | ಕಡಿಮೆ | ಹೆಚ್ಚು; ಏಕೆಂದರೆ ಇತರ ಸಾಧಕರಿಗೆ ಸಹಾಯ ಮಾಡುವುದಿರುತ್ತದೆ |
| ೫. | ವೈಶಿಷ್ಟ್ಯಗಳು | – | ವ್ಯಷ್ಟಿ ಸಾಧನೆ ಇರುತ್ತದೆ (ಉದಾ. ನಾಮಜಪ, ಅಧ್ಯಾತ್ಮದ ಅಧ್ಯಯನ) |
| ೬. | ಸಾಂಪ್ರದಾಯಿಕ ಭಾವನೆಯು ನಿರ್ಮಾಣವಾಗುವ ಪ್ರಮಾಣ | ಹೆಚ್ಚು | ಇಲ್ಲ; ಏಕೆಂದರೆ ಇಡೀ ಸಮಾಜದ ಉನ್ನತಿಯಾಗಬೇಕೆಂಬ ವಿಚಾರ |
| ೭. | ಅಹಂಭಾವ ಇರುವ ಪ್ರಮಾಣ | ಹೆಚ್ಚು; ಏಕೆಂದರೆ ನಾನು ಸಾಧಕನಾಗಿದ್ದೇನೆ ಎನ್ನುವ ಭಾವ | ಕಡಿಮೆ; ಏಕೆಂದರೆ ಎಲ್ಲರೂ ಸಾಧನೆಯನ್ನು ಮಾಡುವುದರ ಅರಿವು |
| ೮. | ಸಮಾಜ ಸುಧಾರಣೆಯ ಪ್ರಯತ್ನ | ಇಲ್ಲ | ಸಾಧನೆಯಿಂದ ಸಮಾಜವು ಧರ್ಮಾಚರಣಿ ಮತ್ತು ನೀತಿವಂತವಾಗುತ್ತದೆ |
| ೯. | ಸಮಾಜದೊಂದಿಗೆ ವೈಮಸ್ಸು | ಹೆಚ್ಚಾಗಿ ಇರುವುದಿಲ್ಲ | ಇರುತ್ತದೆ;ಏಕೆಂದರೆ ಸಮಾಜಕ್ಕೆ ಒಳ್ಳೆಯದನ್ನು ಮಾಡುವಾಗ ಕೆಲವೊಂದು ಜನರ ವಿರೋಧ ಎದುರಿಸಬೇಕಾಗುತ್ತದೆ |
| ೧೦. | ಆಧ್ಯಾತ್ಮಿಕ ಉನ್ನತಿ | ನಿಧಾನ | ಬೇಗ; ಏಕೆಂದರೆ ಸಾಧನೆಯಿಂದ ವ್ಯಾಪಕತ್ವವು ಬರಲು ಸಹಾಯವಾಗುತ್ತದೆ (ಇಡೀ ವಿಶ್ವವೇ ನನ್ನ ಮನೆ – ಇದು ಸಾಧನೆಯ ಗುರಿಯಾಗಿದೆ) |
| ೧೧. | ಸರ್ವೋಚ್ಚ ಅನುಭೂತಿ | ಹೆಚ್ಚಾಗಿ ಆನಂದ, ಕೆಲವೊಮ್ಮೆ ಶಾಂತಿ | ಹೆಚ್ಚಾಗಿ ಶಾಂತಿ |
| ೧೨. | ಸಾಧಿಸಬಹುದಾದ ಸರ್ವೋಚ್ಚ ಮಟ್ಟ (ಶೇ) | ೭೦ | ೧೦೦ |
| ೧೩. | ಕಲಿಯುಗದಲ್ಲಿ ಮಹತ್ವ | ೩೦ | ೭೦ |
| ೧೪. | ಉದಾಹರಣೆಗಳು | ಹಠಯೋಗ, ನಾಮಸ್ಮರಣೆ, ಧ್ಯಾನ, ಸಂತರ ಚರಿತ್ರೆಗಳನ್ನು ಬರೆಯುವುದು ಇತ್ಯಾದಿ | ಧರ್ಮಪ್ರಸಾರ, ಧರ್ಮದ್ರೋಹದ ವಿರುದ್ಧ ಹೋರಾಡುವುದು ಮತ್ತು ಸಮಾಜಸಹಾಯ ಹಾಗೂ ರಾಷ್ಟ್ರರಕ್ಷಣೆಗಾಗಿ ಕಾರ್ಯ ಮಾಡುವುದು |
ಪಂಚ ಮಹಾಭೂತಗಳೊಂದಿಗೆ ಅಷ್ಟಾಂಗ ಸಾಧನೆಗಿರುವ ಸಂಬಂಧ
ಕೋಟಿ ಕೋಟಿ ಕೃತಜ್ಞತೆಗಳು ಎಂದು ಏಕೆ ಹೇಳುತ್ತಾರೆ ?
ಗುರು-ಶಿಷ್ಯ ಸಂಬಂಧವನ್ನು ಬಲಿಷ್ಠಗೊಳಿಸುವ ಕೃತಜ್ಞತಾಭಾವ
ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕದೇ ಪ್ರಕೃತಿಗನುಸಾರ ಸಾಧನೆಯನ್ನು ಮಾಡಿರಿ !
ಮನುಷ್ಯನ ಜೀವನದಲ್ಲಿ ಮತ್ತು ಅವನ ಮೃತ್ಯುವಿನ ನಂತರವೂ ಸಾಧನೆಗಿರುವ ಅಸಾಧಾರಣ ಮಹತ್ವ !
ಗುರುಕೃಪಾಯೋಗಾನುಸಾರ ಸಾಧನೆಯ ವಿಧಗಳು