ಅಲಕ್ಷ್ಮೀದೋಷಯುಕ್ತತ್ಪಾತ್ ರಾತ್ರೌ ದಧಿ ಗರ್ಹಿತಮ್|
ಅಂದರೆ ‘ರಾತ್ರಿ ಊಟದಲ್ಲಿ ಮೊಸರನ್ನು ಖಂಡಿತವಾಗಿ ತಿನ್ನಬಾರದು. ತಿಂದರೆ ಬುದ್ಧಿನಾಶವಾಗಿ ಅಲಕ್ಷ್ಮೀ ದೋಷ ತಗಲುತ್ತದೆ.’
– ಗುರುದೇವ ಡಾ.ಕಾಟೇಸ್ವಾಮೀಜಿ
ಶಾಸ್ತ್ರ
ಮೊಸರು ರಜೋಗುಣಿಯಾಗಿರುವುದರಿಂದ ರಾತ್ರಿಯ ಸಮಯದಲ್ಲಿ ಮೊಸರನ್ನು ಸೇವಿಸಿದರೆ ಕೆಟ್ಟ ಶಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ: ‘ರಾತ್ರಿಯು ತಮೋಗುಣಿಯಾಗಿದೆ. ತಮೋಗುಣಿ ಕಾಲದಲ್ಲಿ ಕೆಟ್ಟ ಶಕ್ತಿಗಳ ಪ್ರಾಬಲ್ಯವು ಹೆಚ್ಚಿರುತ್ತದೆ. ಈ ಕಾಲದಲ್ಲಿ ಮೊಸರನ್ನು ಸೇವಿಸಿದರೆ ದೇಹವು ರಜೋಗುಣದಿಂದ ತುಂಬಿ, ರಾತ್ರಿ ವಾಯುಮಂಡಲದಲ್ಲಿ ಸಂಚರಿಸುವ ಕೆಟ್ಟ ಶಕ್ತಿಗಳ ಲಹರಿಗಳ ಕಾರ್ಯಕ್ಕೆ ಸ್ಪಂದಿಸುವ ದೃಷ್ಟಿಯಿಂದ ದೇಹವು ಅತಿಸಂವೇದನಾಶೀಲವಾಗುವುದರಿಂದ, ಆ ಜೀವಕ್ಕೆ ಕೆಟ್ಟ ಶಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದುದರಿಂದ ರಾತ್ರಿ ಮೊಸರನ್ನು ತಿನ್ನಬಾರದು.
ರಾತ್ರಿ ಮೊಸರು ತಿನ್ನುವುದರಿಂದ ಆಯುಷ್ಯ ಕಡಿಮೆಯಾಗುತ್ತದೆ ಎಂದೂ ಹೇಳುತ್ತಾರೆ.
(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು’)
ಭಾರತೀಯ ಪರಂಪರೆಯಲ್ಲಿ ಕೈಯಿಂದ ಊಟ ಮಾಡುವುದಕ್ಕೆ ಮಹತ್ವ ಏಕೆ ನೀಡಲಾಗಿದೆ ?
ಗ್ಯಾಸ್, ವಿದ್ಯುತ್ ಮತ್ತು ಮಣ್ಣಿನ ಒಲೆಯ ಮೇಲೆ ಬೇಯಿಸಿದ ಆಹಾರದಲ್ಲಿರುವ ವ್ಯತ್ಯಾಸಗಳ ವೈಜ್ಞಾನಿಕ ಪರೀಕ್ಷಣೆ
ಊಟ – ತಿಂಡಿಯ ಸಮಯ ಪಾಲಿಸಿ, ಅರೋಗ್ಯ ನಿಮ್ಮದಾಗಿಸಿ !
ಅನ್ನವು ‘ಬ್ರಹ್ಮಸ್ವರೂಪ’ವಾಗಿದೆ !
ಆಧ್ಯಾತ್ಮಿಕ ದೃಷ್ಟಿಯಿಂದ ಮದ್ಯ ಹಾನಿಕರ, ಹಣ್ಣಿನ ರಸ ಲಾಭದಾಯಕ
ಹಬ್ಬಹರಿದಿನಗಳಲ್ಲಿ ಊಟದಲ್ಲಿ ಸಿಹಿ ಪದಾರ್ಥಗಳಿರುವಾಗ ಸ್ವಲ್ಪ ಹಸಿವು ಇಟ್ಟುಕೊಂಡು ಊಟ ಮಾಡಿರಿ !