ಗೌರವಯುತ ಜ್ಞಾನಕೇಂದ್ರ : ನಾಲಂದಾ
ಪ್ರತಿಯೊಂದು ಅಭಿವೃದ್ಧಿಯ ಹಿಂದೆ ಒಂದು ಪರಾಭವವು ಇದ್ದೇ ಇರುತ್ತದೆ. ಸಂಪೂರ್ಣ ಜಗತ್ತಿನಲ್ಲಿ ಜ್ಞಾನ ಪ್ರಸಾರ ಮಾಡುತ್ತಿದ್ದ ಈ ಕೇಂದ್ರವು ಒಮ್ಮೆಲೆ ಪತನವಾಯಿತು. ಪ್ರಸ್ತುತ ನವನಾಲಂದಾ ವಿಹಾರಕ್ಕೆ ವಿದ್ಯಾಪೀಠಕ್ಕೆ ಸಮನಾದ ದರ್ಜೆಯನ್ನು ನೀಡಲಾಗಿದೆ. ಭಾರತ ಸರಕಾರದ ವತಿಯಿಂದ ಅಲ್ಲಿ ಭವ್ಯ ಕಟ್ಟಡ ಮತ್ತು ಸುಂದರ ಗ್ರಂಥಾಲಯವನ್ನು ಕಟ್ಟಲಾಗಿದೆ.
