ಹಿಂದೂ ಧರ್ಮದ ಅತ್ಯಂತ ದೊಡ್ಡ ಶೋಧ ‘ಜುಟ್ಟು (ಶಿಖಾ) ಮತ್ತು ಅದರ ಲಾಭ !
೧. ಪ್ರಾಚೀನ ಕಾಲದಲ್ಲಿ ಯಾರಾದರೊಬ್ಬರ ಜುಟ್ಟು ಕತ್ತರಿಸುವುದು ಅಂದರೆ ಮೃತ್ಯುದಂಡಕ್ಕೆ ಸಮಾನ ಎಂದು ಪರಿಗಣಿಸಲ್ಪಡುವುದು ! ‘ಹರಿವಂಶ’ ಪುರಾಣದಲ್ಲಿ ಒಂದು ಕಥೆ ಇದೆ. ಹೈಹಯ ಮತ್ತು ತಾಲಜಂಘ ವಂಶದಲ್ಲಿನ ರಾಜಾಂನೀಶಕ, ಯವನ, ಕಾಂಬೋಜ ಪಾರದ ಮುಂತಾದ ರಾಜರ ಸಹಾಯದಿಂದ ಬಾಹೂ ರಾಜನ ರಾಜ್ಯವನ್ನು ವಶಪಡಿಸಿಕೊಂಡಾಗ, ಬಾಹೂ ರಾಜನು ತನ್ನ ಪತ್ನಿಯೊಂದಿಗೆ ಅರಣ್ಯಕ್ಕೆ ಹೊರಟು ಹೋದನು. ಅಲ್ಲಿ ಬಾಹೂ ರಾಜನು ಮರಣಹೊಂದಿದನು. ಓರ್ವ ಮಹರ್ಷಿಗಳು ರಾಜನ ಗರ್ಭವತಿ ಪತ್ನಿಯ ರಕ್ಷಣೆ ಮಾಡಿ ಅವಳನ್ನು ತಮ್ಮ ಆಶ್ರಮಕ್ಕೆ ಕರೆತಂದರು. ಅಲ್ಲಿ … Read more
