ಆಹಾರಕ್ಕೆ ಸಂಬಂಧಿಸಿದ ಆಚಾರಧರ್ಮ

ಯಾವುದು ಶರೀರದೊಂದಿಗೆ ಮನಸ್ಸಿನ ಆರೋಗ್ಯವನ್ನೂ ಕಾಪಾಡುತ್ತದೆಯೋ, ಅದೇ ನಿಜವಾದ ಆಹಾರ ! ಪಾಶ್ಚಾತ್ಯರ ಅಂಧಾನುಕರಣೆಯಿಂದ ಇಂದು ನಾವು `ಫಾಸ್ಟ್ ಫುಡ್’, ಕೃತಕ ತಂಪುಪಾನೀಯ ಇತ್ಯಾದಿಗಳಿಗೆ ಅಧೀನರಾಗಿ ಮನೆಯಲ್ಲಿ ತಯಾರಿಸಿದ ಪದಾರ್ಥಗಳನ್ನು ಉಪೇಕ್ಷಿಸುತ್ತಿದ್ದೇವೆ. ಆಧುನಿಕ ಆಹಾರದ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿ ಪಾರಂಪರಿಕ ಆಹಾರ ಮತ್ತು ಆಹಾರದ ಬಗೆಗಿನ ನಿಯಮಗಳ ಉಪಯುಕ್ತತೆಯನ್ನು ಹೇಳುವ ಉಪಯುಕ್ತ ಲೇಖನಗಳನ್ನು ಇಲ್ಲಿ ನೀಡುತ್ತಿದ್ದೇವೆ !

no posts found
  • ಎಡಗೈಯಿಂದ ಏಕೆ ಊಟ ಮಾಡಬಾರದು?

    ಬಲಗೈಯಿಂದ ಊಟವನ್ನು ಮಾಡುವುದರಿಂದ ಶರೀರದಲ್ಲಿನ ಸೂರ್ಯನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಬ್ರಹ್ಮಾಂಡದಲ್ಲಿನ ಉಚ್ಚ ದೇವತೆಗಳ ಕ್ರಿಯಾಶಕ್ತಿಯ ಲಹರಿಗಳು...

  • ಋತುಗಳಿಗನುಸಾರ ಆಹಾರದ ನಿಯಮಗಳು

    ಪ್ರತಿಯೊಂದು ಋತುವಿಗನುಸಾರ ವಾತಾವರಣವು ಬದಲಾಗುತ್ತಿರುತ್ತದೆ. ಈ ಬದಲಾವಣೆಗೆ ಹೊಂದಿಕೊಳ್ಳಲು ಮನುಷ್ಯನಿಗೆ ಆಹಾರದಲ್ಲಿಯೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

  • ಸಕ್ಕರೆಯ ದುಷ್ಪರಿಣಾಮಗಳು

    ಸಕ್ಕರೆಯನ್ನು ಶುದ್ಧೀಕರಿಸುವಾಗ (ರಿಫೈನಿಂಗ್) ಅದರಲ್ಲಿನ ಸುಮಾರು ೬೪ ಅನ್ನಘಟಕಗಳು ನಾಶವಾಗುತ್ತವೆ. ಜೀವಸತ್ವಗಳು (ವಿಟಮಿನ್ಸ್), ಖನಿಜದ್ರವ್ಯಗಳು (ಮಿನರಲ್ಸ್),...

no posts found no posts found

ಆಧ್ಯಾತ್ಮಿಕ ಸಂಶೋಧನೆ

ಅಮೂಲ್ಯವಾದ ಮಾಹಿತಿಯುಳ್ಳ ಗ್ರಂಥಗಳನ್ನು ಇಂದೇ ಖರೀದಿಸಿ !

ವಿಷಯುಕ್ತ ಆಹಾರದ ದುಷ್ಪರಿಣಾಮಗಳು ಮತ್ತು ಉಪಾಯ | ಸ್ನಾನದ ಮೊದಲು ಊಟ ಏಕೆ ಮಾಡಬಾರದು ? | ತಟ್ಟೆಯ ಸುತ್ತಲೂ ನೀರಿನ ಮಂಡಲವನ್ನೇಕೆ ಹಾಕಬೇಕು? | ಟೇಬಲ್ / ಕುರ್ಚಿಯ ಬದಲು ಮಣೆಯ ಮೇಲೆ ಕುಳಿತು ಏಕೆ ಊಟ ಮಾಡಬೇಕು ? | ಭೋಜನದ ಮೊದಲು ಏಕೆ ಮತ್ತು ಯಾವ ರೀತಿ ಪ್ರಾರ್ಥನೆ ಮಾಡಬೇಕು ? | ತೊವ್ವೆ ಅನ್ನದ ಮೇಲೆ ತುಪ್ಪವನ್ನು ಏಕೆ ಬಡಿಸಬೇಕು ? | ಊಟ ಮಾಡಲು ಐದೂ ಬೆರಳುಗಳನ್ನೇಕೆ ಬಳಸಬೇಕು ? | ಊಟವಾದ ಬಳಿಕ ತಟ್ಟೆಯಲ್ಲೇಕೆ ಕೈ ತೊಳೆಯಬಾರದು ? | ಎಲೆಅಡಿಕೆಯನ್ನು ಯಾರು ತಿನ್ನಬೇಕು ಮತ್ತು ಯಾರು ತಿನ್ನಬಾರದು ?

ಇಂತಹ ಅನೇಕ ಪ್ರಶ್ನೆಗಳ ಉತ್ತರಗಳಿಗೆ ಈ ಗ್ರಂಥಗಳನ್ನು ಓದಿ !

ಸಾತ್ತ್ವಿಕ ಆಹಾರದ ಮಹತ್ವಅಸಾತ್ತ್ವಿಕ ಆಹಾರದ ದುಷ್ಪರಿಣಾಮಆಧುನಿಕ ಆಹಾರದ ಹಾನಿಗಳುಭೋಜನದ ಮೊದಲಿನ ಆಚಾರಗಳು

ಊಟ ಮಾಡುವಾಗ ಮತ್ತು ನಂತರದ ಆಚಾರಗಳು