ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!

ear1.jpgಕಿವಿಯ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದ, ತೇಜದ ರೂಪದಲ್ಲಿರುವ ಶಕ್ತಿಯು ವ್ಯರ್ಥವಾಗುತ್ತದೆ. ಇದರಿಂದ ಕಿವಿಯ ಸುತ್ತಲಿರುವ ಸಂರಕ್ಷಣಾಕವಚದ ಅಂಚು ಭಂಗವಾಗುತ್ತದೆ. ಇದರಿಂದ ಕೆಟ್ಟ ಶಕ್ತಿಗಳು ಕಿವಿಗಳ ಟೊಳ್ಳುಗಳಿಂದ ದೇಹದಲ್ಲಿ ಕಪ್ಪು ಶಕ್ತಿಯನ್ನು ಸಂಗ್ರಹಿಸಿಡುವ ಪ್ರಮಾಣವು ಹೆಚ್ಚಾಗಿ ತಲೆಯ, ಕುತ್ತಿಗೆಯ ಮತ್ತು ಗಂಟಲಿನ ವ್ಯಾಧಿಗಳು ಹೆಚ್ಚಾಗುತ್ತವೆ. ಸ್ವಲ್ಪದರಲ್ಲಿ ಹೇಳುವುದಾದರೆ ಕಿವಿಯ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂದ್ರಗಳನ್ನು ಮಾಡಿ ಅವುಗಳಲ್ಲಿ ಮೂಗುಬಟ್ಟಿನಂತಹ ಆಭರಣಗಳನ್ನು ಧರಿಸುವುದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಪ್ರಮಾಣದಲ್ಲಾಗುತ್ತದೆ.’

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಚೂಡಾಮಣಿಯಿಂದ ಕರ್ಣಾಭರಣಗಳವರೆಗಿನ ಆಭರಣಗಳು)’)

Leave a Comment