ಗ್ಯಾಸ್, ವಿದ್ಯುತ್ ಮತ್ತು ಮಣ್ಣಿನ ಒಲೆಯ ಮೇಲೆ ಬೇಯಿಸಿದ ಆಹಾರದಲ್ಲಿರುವ ವ್ಯತ್ಯಾಸಗಳ ವೈಜ್ಞಾನಿಕ ಪರೀಕ್ಷಣೆ

ಆಧುನಿಕ ಇಂಧನದ ಸಹಾಯದಿಂದ ಬೇಯಿಸಿದ ಆಹಾರದ ಮೇಲಾಗುವ ಸೂಕ್ಷ್ಮಸ್ತರದ ಪರಿಣಾಮಗಳ ಬಗ್ಗೆ ಅಧ್ಯಯನ

ಊಟ – ತಿಂಡಿಯ ಸಮಯ ಪಾಲಿಸಿ, ಅರೋಗ್ಯ ನಿಮ್ಮದಾಗಿಸಿ !

ಈಶ್ವರನು ಈ ಶರೀರವನ್ನು ಸಾಧನೆ ಮಾಡಲೆಂದು ನಮಗೆ ಕರುಣಿಸಿದ್ದಾನೆ. ಈ ಶರೀರರಿಂದ ಆದಷ್ಟು ಹೆಚ್ಚು ಸಾಧನೆಯಾಗಬೇಕಾದರೆ ಇದರ ಆರೋಗ್ಯವನ್ನು ಕಪಾಡುವುದು ನಮ್ಮ ಮೊದಲನೇ ಜವಾಬ್ದಾರಿ ಆಗುತ್ತದೆ.

ಅನ್ನವು ‘ಬ್ರಹ್ಮಸ್ವರೂಪ’ವಾಗಿದೆ !

ಮಾನವನು ಕೇವಲ ಜೀವಂತವಿರುವುದರ ಬಗ್ಗೆ ವಿಚಾರ ಮಾಡಿದರೆ ಅದರಲ್ಲಿನ ಅನ್ನವು ಅತ್ಯಂತ ಪ್ರಮುಖ ಆವಶ್ಯಕತೆಯಾಗಿದೆ. ಅನ್ನದಿಂದಲೇ ಮಾನವನ ಶರೀರದ ಪೋಷಣೆಯಾಗುತ್ತದೆ.

ಆಧ್ಯಾತ್ಮಿಕ ದೃಷ್ಟಿಯಿಂದ ಮದ್ಯ ಹಾನಿಕರ, ಹಣ್ಣಿನ ರಸ ಲಾಭದಾಯಕ

ಮದ್ಯ ಮತ್ತು ಹಣ್ಣಿನ ರಸದಿಂದ ವ್ಯಕ್ತಿಗಳ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಯಾವ ಪರಿಣಾಮಗಳಾಗುತ್ತವೆ ? ಎಂಬುದನ್ನು ವೈಜ್ಞಾನಿಕ ದೃಷ್ಟಿಯಿಂದ ತಿಳಿದುಕೊಳ್ಳಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ‘ಇಲೆಕ್ಟ್ರೋಸೊಮ್ಯಾಟೋಗ್ರಾಫಿಕ್ ಸ್ಕ್ಯಾನಿಂಗ್’ ಎಂಬ ತಂತ್ರಜ್ಞಾನವನ್ನು ಉಪಯೋಗಿಸಿ ಪರೀಕ್ಷಣೆಯನ್ನು ಮಾಡಲಾಯಿತು.

ಹಬ್ಬಹರಿದಿನಗಳಲ್ಲಿ ಊಟದಲ್ಲಿ ಸಿಹಿ ಪದಾರ್ಥಗಳಿರುವಾಗ ಸ್ವಲ್ಪ ಹಸಿವು ಇಟ್ಟುಕೊಂಡು ಊಟ ಮಾಡಿರಿ !

ಪಚನಕ್ಕೆ ಜಡವಿರುವ ಸಿಹಿ ಪದಾರ್ಥಗಳನ್ನು ತಿಂದರೆ ಜಠರಾಗ್ನಿಯು ಮಂದವಾಗಿ ಅನೇಕ ವ್ಯಾಧಿಗಳಾಗುತ್ತವೆ. ಅದಕ್ಕಾಗಿ ಹಬ್ಬಹರಿದಿನಗಳಲ್ಲಿ ಊಟದಲ್ಲಿ ಸಿಹಿ ಪದಾರ್ಥಗಳಿರುವಾಗ ಸ್ವಲ್ಪ ಹಸಿವು ಇಟ್ಟುಕೊಂಡು ಊಟ ಮಾಡಬೇಕು.

ಮಿಲ್ಕ್ ಶೇಕ್ – ಆಯುರ್ವೇದ ಮತ್ತು ಆಧ್ಯಾತ್ಮಿಕ ದೃಷ್ಟಿಕೋನ

ಇಂದು ಹಾಲಿನಲ್ಲಿ ಬಾಳೆಹಣ್ಣು, ಮಾವಿನಹಣ್ಣು, ಸೇಬಿನಂತಹ ಹಣ್ಣುಗಳನ್ನು ಬೆರೆಸಿ ‘ಮಿಲ್ಕ್ ಶೇಕ್’ ತಯಾರಿಸಿ ಸೇವಿಸುವ ಪದ್ಧತಿಯು ಜನಪ್ರಿಯವಾಗಿದೆ. ಇಂತಹ ಮಿಲ್ಕ್ ಶೇಕ್ ಬಗ್ಗೆ ಆಯುರ್ವೇದದಲ್ಲಿ ಏನು ಹೇಳಲಾಗಿದೆ ಎಂದು ತಿಳಿದುಕೊಳ್ಳಲು ಈ ಲೇಖನ ಓದಿ..

ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಮಾಡಬೇಕಾದ ಪ್ರಾರ್ಥನೆ

ಅನ್ನ ಗ್ರಹಿಸುವಾಗ (ಊಟ ಮಾಡುವಾಗ) ಅನಾವಶ್ಯಕವಾಗಿ ಮಾತನಾಡುವುದಕ್ಕಿಂತ, ಇತರ ವಿಷಯಗಳನ್ನು ಮಾಡುವುದಕ್ಕಿಂತ ದೇವರ ನಾಮವನ್ನು ಜಪಿಸುತ್ತ ಅನ್ನ ಗ್ರಹಿಸಿ.

ಊಟ ಮಾಡುವ ವ್ಯಕ್ತಿಯು ಉಪಸ್ಥಿತನಿಲ್ಲದಿದ್ದರೆ ತಟ್ಟೆಯಲ್ಲಿ ಅನ್ನವನ್ನು ಏಕೆ ಬಡಿಸಿಡಬಾರದು?

ಅನ್ನವನ್ನು ಬಡಿಸಿದ ತಟ್ಟೆಯಲ್ಲಿನ ಅನ್ನದ ಗಂಧ (ವಾಸನೆ) ಮತ್ತು ಆಪಲಹರಿಗಳ ಆಕರ್ಷಣೆಯಿಂದ ಯಾವುದಾದರೊಂದು ಕೆಟ್ಟ ಶಕ್ತಿಯ ವಾಸನೆಯು ಜಾಗೃತವಾಗಿ ಅದು ಆ ಸ್ಥಳದಲ್ಲಿ ಅನ್ನವನ್ನು ಸ್ವೀಕರಿಸಲು ಬರುವ ಸಾಧ್ಯತೆಯಿರುತ್ತದೆ.

ಫಾಸ್ಟ್ ಫುಡ್ ನ ದುಷ್ಪರಿಣಾಮಗಳು

‘ಫಾಸ್ಟ್ ಫುಡ್’ ಅಥವಾ ‘ಜಂಕ್ ಫುಡ್’ ಜೀರ್ಣಿಸಲು ಜಡವಾಗಿರುವುದರಿಂದ ತಿನ್ನುವವರ ಆರೋಗ್ಯವು ಕೆಡುತ್ತದೆ’ ಎಂದು ಅನೇಕ ಡಾಕ್ಟರುಗಳು ಅಧ್ಯಯನ ಮಾಡಿ ಹೇಳಿದ್ದಾರೆ.