ಪಟಕಾರದಿಂದ ದೃಷ್ಟಿ ತೆಗೆಯುವುದು.

ಪಟಕಾರದ ಆಕಾರವು ಎಷ್ಟು ದೊಡ್ಡದೋ ಅಷ್ಟು ತೊಂದರೆ ಹೆಚ್ಚು ಎಂದಾಗುತ್ತದೆ. ಆದುದರಿಂದ ಪಟಕಾರಕ್ಕೆ ಕಡಿಮೆ ಆಕಾರ ಬರುವ ತನಕ ಮತ್ತು ಮೇಲೆ ಕೊಟ್ಟಂತೆ ತೊಂದರೆಗನುಸಾರ ಆಕಾರ ಕಾಣಿಸದಷ್ಟು ದಿನ ದೃಷ್ಟಿ ತೆಗೆಯಬೇಕು. ಆಧ್ಯಾತ್ಮಿಕ ತೊಂದರೆ ಇರುವ ವ್ಯಕ್ತಿಯನ್ನು ಪಟಕಾರದಿಂದ ನಿವಾಳಿಸಿದಾಗ ಪಟಕಾರವು ವ್ಯಕ್ತಿಯ ಮನೋಮಯಕೋಶದಲ್ಲಿನ ಆವರಣವನ್ನು ತನ್ನಲ್ಲಿ ಘನಿಭೂತ ಮಾಡಿಕೊಳ್ಳುತ್ತದೆ.

ಹೊಸ ವರ್ಷಾರಂಭ

ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದೆ. ’ಜನವರಿ ೧ ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವುದೇ ಕಾರಣ ಇಲ್ಲ.