ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ !

ಮನುಷ್ಯನ ಮೂರು ಮೂಲಭೂತ ಅವಶ್ಯಕತೆಗಳಲ್ಲಿ ಒಂದೆಂದರೆ ವಸತಿ. ನಮ್ಮ ಅವಶ್ಯಕತೆಗಳನ್ನು ಪೂರ್ತಿಗೊಳಿಸಲು, ನಿವಾಸವು ಸುಖದಾಯಕವಾಗಲು ಇತ್ತೀಚೆಗೆ ಅನೇಕ ಬಾಹ್ಯ ಸಾಧನಗಳ ಸಹಾಯವನ್ನು ಪಡೆಯಲಾಗುತ್ತದೆ.

ಹಿಂದೂ ಧರ್ಮ

‘ಹೀನಾನ ಗುಣಾನ ದೂಷಯತಿ ಇತಿ ಹಿಂದೂ |’ (ಮೇರುತಂತ್ರ ಗ್ರಂಥ). ಹಿಂದೂ ಎನ್ನುವುದು ಒಂದು (ಸತ್ತ್ವಪ್ರಧಾನ) ವೃತ್ತಿಯಾಗಿದೆ. ಅದರ ಅರ್ಥ ಸಾಧಕವಾಗಿದೆ.

ವಾಸ್ತುಶಾಂತಿಯ ಮಹತ್ವ

ವಾಸ್ತುಶಾಂತಿಯ ಮಾಧ್ಯಮದಿಂದ ಉಚ್ಚ ದೇವತೆಗಳನ್ನು ಆವಾಹನೆ ಮಾಡಿ ದಶದಿಕ್ಕುಗಳ ಪೈಕಿ ಎರಡು ದಿಕ್ಕುಗಳನ್ನು ಅಂದರೆ ಊರ್ಧ್ವ ಮತ್ತು ಅಧೋ ದಿಕ್ಕುಗಳನ್ನು ಮುಕ್ತ ಮಾಡುತ್ತಾರೆ.

ವಾಸ್ತುವಿನಲ್ಲಿ ಧೂಪ ಹೇಗೆ ತೋರಿಸಬೇಕು?

ದೇವರಪೂಜೆಯ ನಂತರ ದೇವರಿಗೆ ಧೂಪ ತೋರಿಸುವ ಪದ್ಧತಿಯಿದೆ. ಧೂಪ ತೋರಿಸಿದರೆ ವಾಸ್ತುವಿನ ಶುದ್ಧಿಯಾಗುತ್ತದೆ. ದೇವರಿಗೆ ಸುಗಂಧಿತ ಧೂಪವು ಪ್ರಿಯವಾದ್ದರಿಂದ ಧೂಪ ತೋರಿಸಿದಾಗ ದೇವರು ಪ್ರಸನ್ನರಾಗುತ್ತಾರೆ.

ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ‘ಚಿತ್ರ’ ಮತ್ತು ‘ನಾಮಪಟ್ಟಿ’

ನಾಮಪಟ್ಟಿಗಳು ಆಯಾ ದೇವತೆಯ ತತ್ತ್ವವನ್ನು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುತ್ತವೆ ಮತ್ತು ಪ್ರಕ್ಷೇಪಿಸುತ್ತವೆ. ಸನಾತನವು ಇಷ್ಟರವರೆಗೆ ವಿವಿಧ ದೇವತೆಗಳ ಒಟ್ಟು 80ಕ್ಕಿಂತ ಹೆಚ್ಚು ನಾಮಪಟ್ಟಿಗಳನ್ನು ತಯಾರಿಸಿದೆ.

ವಾಸ್ತುಶುದ್ಧಿ ಮತ್ತು ವಾಸ್ತುಶುದ್ಧಿಯ ಕೆಲವು ಪದ್ಧತಿಗಳು

ವಾಸ್ತುವಿನ ತೊಂದರೆದಾಯಕ ಸ್ಪಂದನಗಳನ್ನು ನಾಶ ಮಾಡಿ ಒಳ್ಳೆಯ ಸ್ಪಂದನಗಳನ್ನು ನಿರ್ಮಾಣ ಮಾಡುವುದೆಂದರೆ ವಾಸ್ತುಶುದ್ಧಿ.

ವಾಸ್ತುಶಾಸ್ತ್ರ ಎಂದರೇನು?

ವಾಸ್ತುಶಾಸ್ತ್ರಕ್ಕನುಸಾರ ವಾಸ್ತುದೇವನನ್ನು ವಾಸ್ತುಪುರುಷ ಎಂದು ಕರೆಯುತ್ತಾರೆ. ಪುರುಷ ಎಂದರೆ ಆತ್ಮ. ಆದುದರಿಂದ ವಾಸ್ತುಪುರುಷನು ವಾಸ್ತುವಿನ ಆತ್ಮನಾಗಿದ್ದಾನೆ.

ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ !

ಕೆಲವರಿಗೆ ಯಜ್ಞವೆಂದರೆ ತುಪ್ಪ, ಎಳ್ಳು, ಅಕ್ಕಿ ಮುಂತಾದವುಗಳನ್ನು ವ್ಯರ್ಥವಾಗಿ ಸುಡುವುದು ಎಂದೆನಿಸುತ್ತದೆ. ಹಾಗಾಗಿ ಎಲ್ಲಿಯಾದರು ಯಜ್ಞಗಳಾದರೆ ‘ಸುಮ್ಮನೇ ಏಕೆ ಸುಡುತ್ತೀರಿ? ಅದಕ್ಕಿಂತ ಬಡವರಿಗೆ ನೀಡಿರಿ. ಅವರ ಆತ್ಮತೃಪ್ತವಾಗುವುದು’ ಎಂದು ಅನೇಕರು ಹೇಳುತ್ತಾರೆ.

ಕಾಲಾನುಸಾರ ದೇವತೆಗಳ ಆವಶ್ಯಕ ಉಪಾಸನೆ – ‘ಸಮಷ್ಟಿ ಸಾಧನೆ’

ಸಾತ್ತ್ವಿಕ ಸ್ಪಂದನಗಳನ್ನು ಪ್ರಕ್ಷೇಪಿಸುವ ಯಾವುದೇ ಕೃತಿ ಅಥವಾ ವಸ್ತುಗಳಿಗೆ ಅಡಚಣೆಯನ್ನುಂಟು ಮಾಡುವುದನ್ನೂ ವಿಡಂಬನೆಯೆಂದು ಪರಿಗಣಿಸಲಾಗುತ್ತದೆ.