ಆಚಾರಧರ್ಮ ಎಂದರೇನು? ಅದರಿಂದ ಏನು ಲಾಭ?

‘ಆಚಾರಃ ಪ್ರಭವೋ ಧರ್ಮಃ’ ಅಂದರೆ ‘ಧರ್ಮವು ಆಚಾರದಿಂದ ಉತ್ಪನ್ನವಾಗಿದೆ’. ನಮ್ಮ ಧಾರ್ಮಿಕ ಜೀವನದ ನಿರ್ಮಿತಿಯು (ರಚನೆಯು) ಆಚಾರಧರ್ಮದ ಮೇಲೆ ಅವಲಂಬಿಸಿರುತ್ತದೆ.

ಫಾಸ್ಟ್ ಫುಡ್ ನ ದುಷ್ಪರಿಣಾಮಗಳು

‘ಫಾಸ್ಟ್ ಫುಡ್’ ಅಥವಾ ‘ಜಂಕ್ ಫುಡ್’ ಜೀರ್ಣಿಸಲು ಜಡವಾಗಿರುವುದರಿಂದ ತಿನ್ನುವವರ ಆರೋಗ್ಯವು ಕೆಡುತ್ತದೆ’ ಎಂದು ಅನೇಕ ಡಾಕ್ಟರುಗಳು ಅಧ್ಯಯನ ಮಾಡಿ ಹೇಳಿದ್ದಾರೆ.

ಇಂತಹ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ !

ಮೊದಲನೆಯ ಟಿ-ಶರ್ಟ್‌ನಲ್ಲಿ ಶ್ರೀ ಗಣೇಶನ ಚಿತ್ರವಿರುವಂತೆ, ಶ್ರೀರಾಮ, ಶ್ರೀಕೃಷ್ಣ, ಶ್ರೀಲಕ್ಷ್ಮೀ ಅಥವಾ ಓಂ ಚಿಹ್ನೆಗಳು ಇರುತ್ತವೆ. ಆದರೆ ಇಂತಹ ಬಟ್ಟೆಗಳನ್ನು ನಾವು ಹಾಕಿದ ನಂತರ ಬಟ್ಟೆಯ ಮೇಲಿರುವ ದೇವತ್ವವನ್ನು ಕಾಪಾಡುವುದಿಲ್ಲ. ಇಂತಹ ಬಟ್ಟೆಗಳನ್ನು ಹಾಕಿಕೊಂಡು ಮಲಗುತ್ತೇವೆ, ಕೂರುತ್ತೇವೆ ಕೆಲಸ ಮಾಡುತ್ತೇವೆ, ಇದರಿಂದ ದೇವರ ಮೇಲೆ ಧೂಳು, ಕೊಳೆ ಬರುತ್ತವೆ. ನಂತರ ಬಟ್ಟೆ ಒಗೆಯಲು ಅದನ್ನು ಕಲ್ಲಿನ ಮೇಲೆ ಉಜ್ಜುತ್ತೇವೆ, ಬ್ರಶ್‌ನಿಂದ ಉಜ್ಜುತ್ತೇವೆ ಅಥವಾ ವಾಷಿಂಗ್ ಮೆಶಿನ್‌ಗೆ ಹಾಕಿ ನಮ್ಮ ದೇವರನ್ನು ನಾವೇ ತಿರುಗಿಸುತ್ತೇವೆ, ಒಣಗಿಸಲು ಡ್ರೈಯರ್‌ಗೆ ಹಾಕಿ … Read more

ಕಾಲುಂಗುರ – ಮಹತ್ವ ಮತ್ತು ಲಾಭ

ವಿವಾಹಿತ ಸ್ತ್ರೀಯರು ಕಾಲ್ಬೆರಳುಗಳಲ್ಲಿ ಕಾಲುಂಗುರಗಳನ್ನು ಧರಿಸುತ್ತಾರೆ. ಕಾಲುಂಗುರಗಳನ್ನು ಹೆಬ್ಬೆರಳಿನ ಹತ್ತಿರದ ಬೆರಳಿನಲ್ಲಿ ಧರಿಸುತ್ತಾರೆ.

ಆಹಾರ ಮತ್ತು ಕಪ್ಪು ಶಕ್ತಿ ಹಾಗೂ ಅದರ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿ

ಜಠರಾಗ್ನಿ ಮಂದವಾದಾಗ ವಾತವನ್ನು ಹೆಚ್ಚಿಸುವ, ಜಡ, ಎಣ್ಣೆಯ ಪದಾರ್ಥಗಳನ್ನು ಸೇವಿಸಿದರೆ ಅಗ್ನಿಯು ಇನ್ನಷ್ಟು ದುರ್ಬಲವಾಗಿ ಶರೀರದಲ್ಲಿ ಆಮದೋಷ (ಅಜೀರ್ಣವಾಗಿ ವಿಷಸಮಾನವಾದ ಘಟಕಗಳ) ಉತ್ಪನ್ನವಾಗಿ ಕಪ್ಪು ಶಕ್ತಿಯು ನಿರ್ಮಾಣವಾಗುತ್ತದೆ.

ಎಂಜಲನ್ನವನ್ನು ಏಕೆ ತಿನ್ನಬಾರದು?

ಎಂಜಲು ಅನ್ನವನ್ನು ತಿನ್ನುವವನಿಗೆ, ಯಾರ ಎಂಜಲನ್ನವನ್ನು ತಿನ್ನುತ್ತಾನೆಯೋ, ಆ ಜೀವದ ಪ್ರಕೃತಿ ವೈಶಿಷ್ಟ್ಯ ಮತ್ತು ತ್ರಿಗುಣಗಳ ಪ್ರಮಾಣದಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ

ಊಟಕ್ಕೆ ಕುಳಿತುಕೊಳ್ಳುವಾಗ ದಕ್ಷಿಣ ದಿಕ್ಕಿಗೆ ಏಕೆ ಮುಖ ಮಾಡಬಾರದು?

ಧರ್ಮಾಚಾರದ ಪ್ರಕಾರ ಆಯಾ ದಿಕ್ಕಿಗೆ ಆಯಾ ವಾಯುಮಂಡಲದಲ್ಲಿ ಆಯಾ ಕೃತಿಗಳನ್ನು ಮಾಡುವುದರಿಂದ, ವಾಯುಮಂಡಲದ ಸ್ವಾಸ್ಥ್ಯವು ಕೆಡದೇ ಬ್ರಹ್ಮಾಂಡದಲ್ಲಿನ ಆಯಾ ಶಕ್ತಿರೂಪಿ ವೇಗಲಹರಿಗಳಲ್ಲಿ ಯೋಗ್ಯ ಸಮತೋಲನವನ್ನು ಕಾಯ್ದುಕೊಳ್ಳಬಹುದು.

ಎಡಗೈಯಿಂದ ಏಕೆ ಊಟ ಮಾಡಬಾರದು?

ಬಲಗೈಯಿಂದ ಊಟವನ್ನು ಮಾಡುವುದರಿಂದ ಶರೀರದಲ್ಲಿನ ಸೂರ್ಯನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಬ್ರಹ್ಮಾಂಡದಲ್ಲಿನ ಉಚ್ಚ ದೇವತೆಗಳ ಕ್ರಿಯಾಶಕ್ತಿಯ ಲಹರಿಗಳು ಜೀವದ ಕಡೆಗೆ ಆಕರ್ಷಿತವಾಗುತ್ತವೆ.