ಪೂರ್ಣ ಗ್ರಹಣ ಕಾಲದಲ್ಲಿ ಸಾಧನೆ ಮಾಡಿ!

ಸಮಷ್ಟಿ ಪಾಪ ಹೆಚ್ಚಾದಾಗ ಪಾಪಾಚಾರಿಗಳು ಮತ್ತು ‘ಹೆಚ್ಚಾಗಿರುವ ಸಮಷ್ಟಿ ಪಾಪವನ್ನು ನಾಶ ಮಾಡಲು ಯಾವುದೇ ಪ್ರಯತ್ನ ಮಾಡದಿರುವವರು’ ಇವರನ್ನು ಶಿಕ್ಷಿಸಲು ಭೂಕಂಪ, ನೆರೆ, ಸಾಂಕ್ರಾಮಿಕ ರೋಗ, ಬರಗಾಲ ಇತ್ಯಾದಿ ವಿಪತ್ತುಗಳು ಬರುತ್ತವೆ. ಇಂತಹ ಆಪತ್ಕಾಲದ ಸ್ಥಿತಿ ಒಮ್ಮೆಲೆ ಉದ್ಭವಿಸುತ್ತದೆ. ಆದುದರಿಂದ ಅದರಿಂದ ಬದುಕುಳಿಯುವುದಕ್ಕಾಗಿ ಏನಾದರೂ ಮಾಡಲು ಸಮಯ ಸಿಗುವುದಿಲ್ಲ. ತದ್ವಿರುದ್ಧ ಸಾಧನೆ ಮಾಡಿ ಮೊದಲೇ ತಿಳಿದಿರುವ ಗ್ರಹಣದಂತಹ ಘಟನೆಗಳಿಂದಾಗುವ ಹಾನಿಯಿಂದ ತಮ್ಮ ರಕ್ಷಣೆಯನ್ನು ಮಾಡಬಹುದು. ಹಾಗಾಗಿ ಪೂರ್ಣ ಗ್ರಹಣಕಾಲದಲ್ಲಿ (ವೇಧದಿಂದ ಮೋಕ್ಷದ ತನಕ) ಸಾಧನೆ ಮಾಡುವುದು ಆವಶ್ಯಕವಾಗಿದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

Leave a Comment