‘ಸನಾತನ ಪಂಚಾಂಗ’ದ ಆಂಡ್ರಾಯ್ಡ್‌ ಮತ್ತು iOS ಆವೃತ್ತಿ

ಇಷ್ಟು ವರ್ಷ ‘ಸನಾತನ ಪಂಚಾಂಗ’ದ ಆಂಡ್ರಾಯ್ಡ್‌ ಆವೃತ್ತಿಯನ್ನು ಉಪಯೋಗಿಸುತ್ತಿದ್ದ ನಮ್ಮ ಬಳಕೆದಾರರು iPhone / iPad ಗೂ ಬಿಡುಗಡೆ ಮಾಡಲು ಕೋರಿದ್ದರು. ಇದೀಗ ಭಗವಾನ್‌ ಶ್ರೀಕೃಷ್ಣನ ಆಶೀರ್ವಾದದಿಂದ ಸಾಧ್ಯವಾಗಿದೆ!

ಕೆಳಗೆ ನೀಡಿರುವ ಚಿತ್ರದ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ ಆವೃತ್ತಿಯನ್ನು ನಿಮ್ಮ ಆಂಡ್ರಾಯ್ಡ್‌ ಅಥವಾ iOS ಡಿವೈಸ್ ನಲ್ಲಿ ಅಳವಡಿಸಿಕೊಳ್ಳಿ !

iOS Sanatan panchang Download

Android Sanatan panchang Download

ಸೂಚನೆ : ಎರಡು ಆವೃತ್ತಿಗಳು ಕೂಡ ಉಚತವಾಗಿ ಉಪಲಬ್ಧವಾಗಿವೆ.

ಸನಾತನ ಪಂಚಾಂಗವನ್ನು ಉಪಯೋಗಿಸಿ, ನಿಮಗೆ ಇಷ್ಟವಾಗಿದ್ದಲ್ಲಿ ದಯವಿಟ್ಟು ನಿಮ್ಮ ಬಂಧು ಮಿತ್ರರಿಗೂ ತಿಳಿಸಿ.

Leave a Comment