ಪ್ರಾರ್ಥನೆಯಿಂದ ರೋಗಿಗಳು ರೋಗಮುಕ್ತರಾಗುತ್ತಾರೆ ! – ಮನೋರೋಗ ತಜ್ಞ ಡೇನಿಯಲ್ ಬೇಯರ್ ಇಂಗ್ಲೆಂಡಿನಲ್ಲಿ, ರೋಗಗಳನ್ನು ಗುಣಪಡಿಸುವ ಶಕ್ತಿಗಳ ಸಂಬಂಧದಲ್ಲಿ ಸಂಶೋಧನೆ ಮಾಡುತ್ತಿರುವ ಮನೋರೋಗತಜ್ಞ (psychiatrist) ಡೆನಿಯಲ್ ಬೇಯರ್ ಇವರು “ಪ್ರಾರ್ಥನೆಯು ಒಂದು ಅದ್ಭುತ ಶಕ್ತಿಯಾಗಿದೆ, ಶ್ರದ್ಧೆಯಿಂದ ಮಾಡಿದ ಪ್ರಾರ್ಥನೆಯಿಂದ ರೋಗಿಗಳು ಗುಣಮುಖರಾಗುತ್ತಾರೆ” ಎಂದು ಹೇಳುತ್ತಾರೆ. ಪ್ರಾರ್ಥನೆಯಿಂದ ರೋಗಗಳು ಗುಣವಾಗುವ ರಹಸ್ಯದ ಮೂಲವು ಐನ್‌ಸ್ಟೈನ್‌ನ ಸಿದ್ಧಾಂತದಲ್ಲಿದೆ. ಅಚೇತನ ಮತ್ತು ಚೇತನಗಳು ಪರಸ್ಪರರೊಳಗೆ ರೂಪಾಂತರವಾಗುತ್ತವೆ ಎಂದು ಈ ಸಿದ್ಧಾಂತವು ಹೇಳುತ್ತದೆ. ಐನ್‌ಸ್ಟೈನ್‌ನ ಸಿದ್ಧಾಂತವು ಪ್ರಾರ್ಥನೆಗೆ ಸೈದ್ಧಾಂತಿಕ ಆಧಾರವನ್ನು ನೀಡಿದೆ ಅಂದರೆ … Read more