ವಿವಿಧ ದೇವತೆಗಳ ಕಾರ್ಯ ಮತ್ತು ವೈಶಿಷ್ಟ್ಯಗಳು

ಕೆಳಗಿನ ಲೇಖನದಲ್ಲಿ ವಿವಿಧ ರೀತಿಯ ದೇವತೆಗಳು ಮತ್ತು ಅವರ ಕಾರ್ಯದ ಕುರಿತು ಮಾಹಿತಿ ಕೊಡಲಾಗಿದೆ. ಪ್ರತಿಯೊಂದು ದೇವತೆಯ ಕಾರ್ಯವು ಯಾವ ರೀತಿ ಬೇರೆಯಾಗಿರುತ್ತದೆ, ಅವರಿಗಿರುವ ಮಿತಿ ಮತ್ತು ಈ ಶಕ್ತಿಗಳು ಯಾವ ಕೆಟ್ಟ ಶಕ್ತಿಗಳೊಂದಿಗೆ ಸೂಕ್ಷ್ಮ-ಯುದ್ಧ ಮಾಡಿ ಹೋರಾಡುತ್ತಾರೆ, ಎಂಬುದರ ಬಗ್ಗೆಯ ಕೋಷ್ಟಕ ಕೊಡಲಾಗಿದೆ. ಇದರಿಂದ ವಾಸ್ತುದೇವತೆ, ಸ್ಥಾನದೇವತೆ, ಗ್ರಾಮದೇವತೆ ಮತ್ತು ಉಚ್ಚದೇವತೆ ಇವರ ಮನುಷ್ಯನ ಜೀವನದಲ್ಲಿನ ಮಹತ್ವವು ನಮ್ಮ ಗಮನಕ್ಕೆ ಬರಬಹುದು.

ಸೂಕ್ಷ್ಮ : ಪ್ರತ್ಯಕ್ಷ ಕಾಣಿಸುವ ಪಂಚ ಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನದ್ದು ಎಂದರೆ ‘ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿಯನ್ನು ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ‘ಸೂಕ್ಷ್ಮ ಸಂವೇದನೆಗಳ ಅರಿವಾಗುತ್ತದೆ. ಈ ‘ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ (೩೧.೧೨.೨೦೧೬, ರಾತ್ರಿ ೮.೫೯)

Leave a Comment