ಭೌತಿಕ ಶುದ್ಧತೆಯೊಂದಿಗೆ ನೀರು ಆಧ್ಯಾತ್ಮಿಕ ದೃಷ್ಟಿಯಿಂದಲೂ ಶುದ್ಧವಿರಬೇಕು !

‘೨೦೩೦ ರ ವರೆಗೆ ಎಲ್ಲರಿಗೂ ಕುಡಿಯುವ ನೀರು ಸಿಗಬೇಕು’, ಇದು ‘ವಿಶ್ವಸಂಸ್ಥೆ’ಯ ಧ್ಯೇಯ. ಈ ಸಂದರ್ಭದಲ್ಲಿ ೨೨ ಮಾರ್ಚ್ ೨೦೧೯
ರಂದು ಆದ ‘ಜಾಗತಿಕ ಜಲ ದಿನ’ದ ಧ್ಯೇಯವಾಕ್ಯ ಹೀಗಿತ್ತು – ‘ನೀವು ಯಾರೇ ಆಗಿರಿ, ಎಲ್ಲಿಯೂ ಇರಿ – ‘ಕುಡಿಯುವ ನೀರಿನ ಲಭ್ಯತೆ’ ಇದು ನಿಮ್ಮ ಮೂಲಭೂತ ಮಾನವಾಧಿಕಾರವಾಗಿದೆ’. ಪ್ರತ್ಯಕ್ಷದಲ್ಲಿ ಜಗತ್ತಿನ ಜಲಾಶಯಗಳ ಪೈಕಿ ಕೇವಲ ಶೇ. ೨.೫ ರಷ್ಟು ನೀರು ಕುಡಿಯಲು ಯೋಗ್ಯವಾಗಿದೆ. ಅದರಲ್ಲೂ ಬಹುತಾಂಶ ಕುಡಿಯಲು ಯೋಗ್ಯವಾದ ನೀರು ಹಿಮಬಂಡೆ, ಪರ್ವತಗಳ ಮೇಲಿನ ಹಿಮ ಮತ್ತು ಭೂಮಿಯ ಅಡಿಯಲ್ಲಿರುವಂತಹುದಾಗಿದೆ. ಆದುದರಿಂದ ಒಟ್ಟು ಕುಡಿಯಲು ಯೋಗ್ಯ ನೀರಿನ ಕೇವಲ ಶೇ. ೦.೦೧ ರಷ್ಟು ನೀರು ಸರೋವರ ಮತ್ತು ನದಿಗಳ ಮಾಧ್ಯಮದಿಂದ ಲಭ್ಯವಿದೆ. ಈ ಶೇ. ೦.೦೧ ರಷ್ಟು ನೀರಿನ ಮೇಲೆ ೭೪೦ ಕೋಟಿ ಮಾನವರು, ಅಸಂಖ್ಯ ವನಸ್ಪತಿ ಮತ್ತು ಪ್ರಾಣಿಗಳು ಅವಲಂಬಿಸಿವೆ. ಇದರಿಂದ ಕುಡಿಯುವ ನೀರು ಪೃಥ್ವಿಯ ಮೇಲಿನ ಎಷ್ಟು ದುರ್ಲಭ ಮತ್ತು ಅಮೂಲ್ಯ ಘಟಕ ಎಂಬುವುದು ನಮ್ಮ ಗಮನಕ್ಕೆ ಬರುತ್ತದೆ. ಕುಡಿಯುವ ನೀರಿನ ಉಪಲಬ್ಧತೆ ಮತ್ತು ಶುದ್ಧತೆ ಇವುಗಳ ಸಂದರ್ಭದಲ್ಲಿ ಜಗತ್ತಿನಾದ್ಯಂತ ಬಹಳ ಅಧ್ಯಯನ ಆಗಿದೆ ಮತ್ತು ನಡೆಯುತ್ತಲಿದೆ; ಆದರೆ ಈ ಅಧ್ಯಯನ ನೀರಿನ ಸ್ಥೂಲ ಭೌತಿಕ ಶುದ್ಧತೆ ಮತ್ತು ವಿತರಣೆ ಇವುಗಳ ಮೇಲೆಯೇ ಕೇಂದ್ರಿತವಾಗಿದ್ದು ಕಂಡುಬರುತ್ತದೆ. ಕೇವಲ ಈ ನಿರ್ಣಾಯಕ ಅಂಶಗಳ ಮೇಲೆ ಮಾಡಲಾದ ಸೀಮಿತ ಅಧ್ಯಯನವು ಮಾನವನ ಸರ್ವಾಂಗೀಣ ಹಿತದ ದೃಷ್ಟಿಯಿಂದ ಉಪಯುಕ್ತ ಹೇಗಾಗಬಹುದು ?

ಲೇಖಕರು : ಪರಾತ್ಪರ ಗುರು ಡಾ. ಆಠವಲೆ, ಸಂಸ್ಥಾಪಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಸಹಲೇಖಕರು : ಶ್ರೀ. ಶಾನ್ ಕ್ಲಾರ್ಕ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

೧. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಜಗತ್ತಿನಾದ್ಯಂತದ ಜಲಮೂಲಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳ ಕುರಿತು
 ಮಾಡಿದ ಅಧ್ಯಯನ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಆಧುನಿಕ ವೈಜ್ಞಾನಿಕ ಉಪಕರಣ ಮತ್ತು ಸೂಕ್ಷ್ಮ ಪರೀಕ್ಷೆ (ಟಿಪ್ಪಣಿ) ಇವುಗಳ ಆಧಾರದಿಂದ ಜಗತ್ತಿನಾದ್ಯಂತದ ಜಲಮೂಲಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳ ಅಧ್ಯಯನ ಮಾಡಲಾಯಿತು. ಈ ಆಧ್ಯಾತ್ಮಿಕ ಸಂಶೋಧನೆಯ ಆರಂಭ ಫೆಬ್ರವರಿ ೨೦೧೮ ರಲ್ಲಾಯಿತು.

ಟಿಪ್ಪಣಿ – ಸೂಕ್ಷ್ಮ ಪರೀಕ್ಷೆ : ಯಾವುದಾದರೊಂದು ಘಟಕಕ್ಕೆ ಸಂಬಂಧಿಸಿದಂತೆ ಪಂಚಜ್ಞಾನೇಂದ್ರಿಯಗಳು (ಮೂಗು, ನಾಲಿಗೆ, ಕಣ್ಣುಗಳು, ಚರ್ಮ ಮತ್ತು ಕಿವಿ), ಮನಸ್ಸು ಮತ್ತು ಬುದ್ಧಿ ಇವುಗಳ ಮಿತಿಯ ಹೊರಗಿನ ವಿಷಯ ಅರಿಯುವುದೆಂದರೆ ಸೂಕ್ಷ್ಮದಲ್ಲಿನ ವಿಷಯ
 ಅರಿಯುವುದು ಅಥವಾ ಸೂಕ್ಷ್ಮ ಪರೀಕ್ಷೆ ಮಾಡುವುದು ಎಂದಾಗುತ್ತದೆ.

೨. ವೈಜ್ಞಾನಿಕ ಉಪಕರಣಗಳ 
ಮಾಧ್ಯಮದಿಂದ ಮಾಡಿದ ಅಧ್ಯಯನದ ಉದ್ದೇಶ

‘ಜಗತ್ತಿನಾದ್ಯಂತದ ಜಲಮೂಲಗಳಿಂದ ದೊರಕಿದ ನೀರಿನ ಮಾದರಿಗಳನ್ನು ಆಧುನಿಕ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಅಧ್ಯಯನ ಮಾಡಿ ನೀರಿನ ಮಾದರಿಗಳ ಪ್ರದೇಶ ಮತ್ತು ಜಲಮೂಲಗಳ ವಿಧ ಇವುಗಳ ಸ್ತರಗಳಲ್ಲಿನ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ಅರಿಯುವುದು’, ಸಂಶೋಧನೆಯ ಧ್ಯೇಯವಾಗಿತ್ತು.

೩. ಜಗತ್ತಿನಾದ್ಯಂತದ ನೀರಿನ 
ಮಾದರಿಗಳನ್ನು ಸಂಗ್ರಹಿಸುವ ಪದ್ಧತಿ

ಅ. ಸನಾತನ ಸಂಸ್ಥೆ ಮತ್ತು ಸ್ಪಿರಿಚ್ಯುವಲ್ ಸೈನ್ಸ ರಿಸರ್ಚ ಫೌಂಡೆಶನ್ (ಎಸ್.ಎಸ್.ಆರ್.ಎಫ್.) ಈ ಆಧ್ಯಾತ್ಮಿಕ ಸಂಸ್ಥೆಗಳ ಜಗತ್ತಿನಾದ್ಯಂತದ ಸಾಧಕರು ಮತ್ತು ಹಿತಚಿಂತಕರಿಗೆ ಅವರ ಪರಿಸರದಲ್ಲಿನ ನೀರಿನ ಮಾದರಿಗಳನ್ನು ಸನಾತನದ ಆಶ್ರಮ, ರಾಮನಾಥಿ, ಗೋವಾಕ್ಕೆ ಕಳುಹಿಸುವಂತೆ ಕರೆಯನ್ನು ನೀಡಲಾಗಿತ್ತು.

ಆ. ಸಂಶೋಧನೆಗಾಗಿ ಜಗತ್ತಿನಾದ್ಯಂತ ಹೆಚ್ಚೆಚ್ಚು ಜಲಮೂಲಗಳಲ್ಲಿನ ಮಾದರಿಗಳನ್ನು ಪಡೆಯುವ ಪ್ರಯತ್ನ ಮಾಡಲಾಯಿತು. ಫೆಬ್ರವರಿ ೨೦೧೮ ರಿಂದ ೨೦ ಮಾರ್ಚ ೨೦೧೯ ಈ ಅವಧಿಯಲ್ಲಿ ೨೬ ದೇಶಗಳಲ್ಲಿನ ಒಟ್ಟು ೨೬೧ ನೀರಿನ ಮಾದರಿಗಳು ಸಂಗ್ರಹವಾದವು.

ಇ. ಈ ಮಾದರಿಗಳ ಮೂಲಸ್ವರೂಪದ ಸೂಕ್ಷ್ಮ ಸ್ಪಂದನಗಳ ಮೇಲೆ ಇತರ ಸ್ಪಂದನಗಳ ಪ್ರಭಾವ ಬೀಳಬಾರದೆಂದು, ‘ಮಾದರಿಗಳನ್ನು ದೊರಕಿಸಿಕೊಳ್ಳುವುದು’ ಮತ್ತು ‘ಅವುಗಳನ್ನು ಉಪಕರಣಗಳ ಮಾಧ್ಯಮದಿಂದ ಅಧ್ಯಯನ ಮಾಡುವುದು’ ಇವುಗಳ ನಡುವಿನ ಅವಧಿ ೨ – ೩ ದಿನಗಳಿಗಿಂತ ಹೆಚ್ಚು ಇರಬಾರದೆಂಬ ಕಾಳಜಿ ವಹಿಸಲಾಗಿತ್ತು.

೪. ಯುನಿವರ್ಸಲ್ ಔರಾ ಸ್ಕ್ಯಾನರದ
(ಯು.ಎ.ಎಸ್.ನ) ಮಾಧ್ಯಮದಿಂದ ಮಾಡಿದ ಅಧ್ಯಯನ

೪ ಅ. ‘ಯು.ಎ.ಎಸ್.ನ’ ನ ಮಾಧ್ಯಮದಿಂದ ಘಟಕದ ಸೂಕ್ಷ್ಮ ಊರ್ಜೆ ಮತ್ತು ಒಟ್ಟು ಪ್ರಭಾವಲಯ ಅಳೆಯಲು ಸಾಧ್ಯವಾಗುವುದು : 
ನೀರಿನ ಅಧ್ಯಯನಕ್ಕಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.ನ) ಈ ವೈಜ್ಞಾನಿಕ ಉಪಕರಣದ ಉಪಯೋಗ ಮಾಡಲಾಯಿತು. ಮಾಜಿ ಅಣು ವಿಜ್ಞಾನಿ
 ಡಾ. ಮನ್ನಮ್ ಮೂರ್ತಿ ಇವರು
 ಈ ಉಪಕರಣವನ್ನು ವಿಕಸಿತ
ಗೊಳಿಸಿದ್ದಾರೆ. ಈ ಉಪಕರಣದ
 ಮಾಧ್ಯಮದಿಂದ ಯಾವುದಾದರೊಂದು ವಸ್ತು, ವಾಸ್ತು, ವಸ್ತು, ವನಸ್ಪತಿ, ಪ್ರಾಣಿ ಅಥವಾ ಮನುಷ್ಯ ಇವುಗಳಲ್ಲಿನ ಸೂಕ್ಷ್ಮ ಸಕಾರಾತ್ಮಕ ಊರ್ಜೆಯ ಮತ್ತು ನಕಾರಾತ್ಮಕ ಊರ್ಜೆಯ ಪ್ರಭಾವಲಯ ಹಾಗೂ ಅದರ ಒಟ್ಟು ಪ್ರಭಾವಲಯ ಅಳೆಯಬಹುದು. ನಕಾರಾತ್ಮಕ ಊರ್ಜೆ ಎರಡು ಪ್ರಕಾರದಲ್ಲಿರುತ್ತದೆ. ಅವುಗಳ ಪೈಕಿ ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆ ಆ ಘಟಕದ ಸುತ್ತಲಿನ ನಕಾರಾತ್ಮಕ ಊರ್ಜೆ ಇರುತ್ತದೆ ಮತ್ತು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆ ಆ ಘಟಕದಲ್ಲಿನ ನಕಾರಾತ್ಮಕ ಸ್ಪಂದನಗಳನ್ನು ದರ್ಶಿಸುತ್ತದೆ.

೪ ಆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಯು.ಎ.ಎಸ್.ನ’ ಈ ಉಪಕರಣದ ಮಾಧ್ಯಮದಿಂದ ೧೦ ಸಾವಿರಕ್ಕಿಂತ ಹೆಚ್ಚು ಘಟಕಗಳ ಅಳತೆ ಮಾಡಿದ ಬಗ್ಗೆ ನೋಂದಾಯಿಸಿರುವುದು : ಕಳೆದ ೫ ವರ್ಷಗಳಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ವತಿಯಿಂದ ‘ಯು.ಎ.ಎಸ್.ನ’ ಈ ಉಪಕರಣದ ಮಾಧ್ಯಮದಿಂದ ವ್ಯಾಪಕ ಸಂಶೋಧನೆ ಮಾಡಲಾಗಿದೆ. ಇದರಲ್ಲಿ ಸಜೀವ ಮತ್ತು ನಿರ್ಜೀವ ಘಟಕಗಳ ೨ ಸಾವಿರಕ್ಕಿಂತ ಹೆಚ್ಚು ಘಟಕಗಳ ಮೌಲ್ಯಮಾಪನ ಮಾಡಿದ ಬಗ್ಗೆ ನೋಂದಾಯಿಸಲಾಗಿದೆ.

೪ ಇ. ‘ಘಟಕಗಳ ಮಾಡಿದ ಸೂಕ್ಷ್ಮ ಪರೀಕ್ಷೆ ಮತ್ತು ‘ಯೂ.ಟಿಎಸ್.’ನ ಮಾಧ್ಯಮದಿಂದ ಮಾಡಿದ ಪರೀಕ್ಷೆ ಅಕ್ಷರಶಃ ಹೊಂದುತ್ತವೆ’, ಎಂದು ನಮ್ಮ ಅನುಭವವಿದೆ.

೪ ಈ. ಫೆಬ್ರವರಿ ೨೦೧೮ ರಿಂದ ೨೦ ಮಾರ್ಚ ೨೦೧೯ ಈ ವರ್ಷಾವಧಿಯಲ್ಲಿ ಒಟ್ಟು ೨೬ ದೇಶಗಳಲ್ಲಿನ ೨೬೧ ನೀರಿನ ಮಾದರಿಗಳ ‘ಯು.ಎ.ಎಸ್.ನ’ ಮೂಲಕ ಅಧ್ಯಯನ ಮಾಡಲಾಗಿದೆ

೫. ನೀರಿನ ಆಧ್ಯಾತ್ಮಿಕ ಸ್ತರದಲ್ಲಿನ ಅಧ್ಯಯನಕ್ಕಾಗಿ ಆಯ್ಕೆ ಮಾಡಲಾದ ಜಲಮೂಲಗಳ ವಿಧ ಮತ್ತು ಪ್ರತಿಯೊಂದು ವಿಧದಲ್ಲಿನ ನೀರಿನ ಮಾದರಿಗಳ ಸಂಖ್ಯೆ

ಜಲಮೂಲಗಳ ಪ್ರಕಾರ ನೀರಿನ 
ಮಾದರಿಗಳ ಸಂಖ್ಯೆ
೧. ಪವಿತ್ರ ಜಲ (ಟಿಪ್ಪಣಿ ೧) ೧೦
೨. ನಲ್ಲಿಯ ನೀರು ೧೩೦
೩. ಕಾಲುವೆ
೪. ಝರಿಗಳು ಮತ್ತು ಜಲಪಾತಗಳು
೫. ನೈಸರ್ಗಿಕ ಮತ್ತು ಮಾನವ ನಿರ್ಮಿತ ಕೆರೆ ೨೦
೬. ಸರೋವರ
೭. ನದಿಗಳು (ಟಿಪ್ಪಣಿ ೨) ೫೯
೮. ಸಮುದ್ರ ೨೫
ಒಟ್ಟು ಮಾದರಿಗಳು ೨೧೬

ಟಿಪ್ಪಣಿ ೧ – ‘ಪವಿತ್ರ ಜಲ’ವೆಂದರೆ ಪ್ರಾರ್ಥನಾಮಂದಿರಗಳು, ಭಾರತದಲ್ಲಿನ ತೀರ್ಥಕ್ಷೇತ್ರಗಳು ಹಾಗೂ ವಿದೇಶದಲ್ಲಿನ ಪವಿತ್ರವೆಂದು ತಿಳಿಯಲ್ಪಡುವ ಸ್ಥಳಗಳ ‘ಪವಿತ್ರ ಜಲ’ವೆಂದು ಗುರುತಿಸಲ್ಪಡುವ ನೀರು.

ಟಿಪ್ಪಣಿ ೨ – ಕೆಲವು ನದಿಗಳಿಂದ ನದಿಯ ದಡದಲ್ಲಿನ ವಿವಿಧ ಭಾಗಗಳಿಂದ ನೀರಿನ ಮಾದರಿಗಳನ್ನು ತೆಗೆದುಕೊಳ್ಳಲಾಗಿತ್ತು.

೬. ನೀರಿನ ಮಾದರಿಗಳಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ 
ಕಂಡು ಬಂದ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳು

೬ ಅ. ಜಗತ್ತಿನಾದ್ಯಂತದ (ಭಾರತಸಹಿತ) ನೀರಿನ ಮಾದರಿಗಳ ಕುರಿತು ಮಾಡಿದ ವಿಶ್ಲೇಷಣೆ

ಸ್ಪಂದನಗಳ ವಿಧ ಸ್ಪಂದನಗಳಿಗನುಸಾರ ನೀರಿನ ಮಾದರಿಗಳ ಪ್ರಮಾಣ (ಶೇ.)
೧. ಸಕಾರಾತ್ಮಕ ೩೬
೨. ನಕಾರಾತ್ಮಕ ೫೯
೩. ಎರಡೂ ಸ್ಪಂದನಗಳು (ಟಿಪ್ಪಣಿ
೪. ಯಾವುದೇ ಸ್ಪಂದನಗಳು ಕಂಡು ಬರದಿರುವುದು
ಒಟ್ಟು ಮಾದರಿಗಳು (ಶೇ.) ೧೦೦

ಟಿಪ್ಪಣಿ – ‘ಎರಡೂ ಸ್ಪಂದನಗಳು’ ಎಂದರೆ ನೀರಿನ ಮಾದರಿಗಳಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ, ಈ ಎರಡೂ ವಿಧದ ಸ್ಪಂದನಗಳು ಕಂಡು ಬರುವುದು

೬ ಆ. ಭಾರತ ಹೊರತುಪಡಿಸಿ ಜಗತ್ತಿನಾದ್ಯಂತದ ನೀರಿನ ಮಾದರಿಗಳ ಕುರಿತು ಮಾಡಿದ ವಿಶ್ಲೇಷಣೆ

ಸ್ಪಂದನಗಳ ವಿಧ ಸ್ಪಂದನಗಳಿಗನುಸಾರ ನೀರಿನ ಮಾದರಿಗಳ ಪ್ರಮಾಣ (ಶೇ.)
೧. ಸಕಾರಾತ್ಮಕ ೧೩
೨. ನಕಾರಾತ್ಮಕ ೮೪
೩. ಎರಡೂ ಸ್ಪಂದನಗಳು (ಟಿಪ್ಪಣಿ
೪. ಯಾವುದೇ ಸ್ಪಂದನಗಳು ಕಂಡು ಬರದಿರುವುದು
ಒಟ್ಟು ಮಾದರಿಗಳು (ಶೇ.) ೧೦೦

ಅಂಶ ಕ್ರಮಾಂಕ ‘೬ ಅ’ ಮತ್ತು ‘೬ ಆ’ ದಲ್ಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

೧. ಭಾರತದ ಹೊರಗಿನ ನೀರಿನ ಮಾದರಿಗಳ ಪೈಕಿ ಶೇ.೮೪ ರಷ್ಟು ಮಾದರಿಗಳಲ್ಲಿ ನಕಾರಾತ್ಮಕ ಸ್ಪಂದಗಳು ಕಂಡುಬಂದವು. ತದ್ವಿರುದ್ಧ ಯಾವಾಗ ಜಗತ್ತಿನಾದ್ಯಂತದ ನೀರಿನ ಮಾದರಿಗಳಲ್ಲಿ ಭಾರತದ ಮಾದರಿಗಳ ಸಹಭಾಗವಿತ್ತೋ, ಆಗ ನಕಾರಾತ್ಮಕ ಸ್ಪಂದನಗಳ ಪ್ರಮಾಣ ಶೇ. ೫೯ ರಷ್ಟು, ಅಂದರೆ ಕಡಿಮೆಯಿತ್ತು. ಇದರ ಕಾರಣವೇನೆಂದರೆ ‘ಭಾರತದ ನೀರಿನ ೧೧೯ ಮಾದರಿಗಳ ಪೈಕಿ ಕೇವಲ ಶೇ. ೨೯ ರಷ್ಟು ಮಾದರಿಗಳಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬಂದವು’, ಎಂಬುದಾಗಿದೆ.

೨. ಭಾರತದ ಹೊರಗಿನ ನೀರಿನ ಮಾದರಿಗಳ ಪೈಕಿ ಶೇ. ೩೭ ರಷ್ಟು ಮಾದರಿಗಳಲ್ಲಿ ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆ ಕಂಡು ಬಂದಿತು
ಮತ್ತು ಭಾರತದ ನೀರಿನ ಮಾದರಿಗಳ ಪೈಕಿ ಕೇವಲ ಶೇ. ೧೩ ರಷ್ಟು ಮಾದರಿಗಳಲ್ಲಿ ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆ ಕಂಡು ಬಂದಿತು.

೭. ನೀರಿನ ಮಾದರಿಗಳಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳ ದೇಶವಾರು ವಿಶ್ಲೇಷಣೆ

ದೇಶ ನೀರಿನ ಒಟ್ಟು ಮಾದರಿಗಳ ಸಂಖ್ಯೆ ಸ್ಪಂದನಗಳಿಗನುಸಾರ ನೀರಿನ ಮಾದರಿಗಳ ಸಂಖ್ಯೆ ನಕಾರಾತ್ಮಕ ಸ್ಪಂದನಗಳಿರುವ ಮಾದರಿಗಳ ಪ್ರಮಾಣ (ಶೇ.) ಸಕಾರಾತ್ಮಕ ಸ್ಪಂದನಗಳಿರುವ ಮಾದರಿಗಳ ಪ್ರಮಾಣ (ಶೇ.)
ನಕಾರಾತ್ಮಕ ಸ್ಪಂದನಗಳಿರುವುದು ಸಕಾರಾತ್ಮಕ ಸ್ಪಂದನಗಳಿರುವುದು ಎರಡೂ ಸ್ಪಂದನಗಳಿರುವುದು ಯಾವುದೇ ಸ್ಪಂದನಗಳು ಕಂಡು ಬರದಿರುವುದು
೧. ಬೊಲಿವಿಯಾ ೧೦೦
೨. ಕೊಲಂಬಿಯಾ ೧೦೦
೩. ಇಜಿಪ್ತ ೧೦೦
೪. ಎಲ್ ಸಾಲ್ವಾದೋರ ೧೦೦
೫. ಗ್ರೀಸ್ ೧೦೦
೬. ಮಲೇಶಿಯಾ ೧೦೦
೭. ಮಾಲ್ಟಾ ೧೦೦
೮. ಪೋಲಂಡ್ ೧೦೦
೯. ಸೌದಿ ಅರೇಬಿಯಾ ೧೦೦
೧೦. ಆಸ್ಟ್ರೇಲಿಯಾ ೧೦೦
೧೧. ಸರ್ಬಿಯಾ ೬೭ ೩೩
೧೨. ಸಂಯುಕ್ತ ಅರಬ ರಾಷ್ಟ್ರಗಳು ೭೫ ೨೫
೧೩. ಸ್ವಿಝರ್ಲ್ಯಾಂಡ್ ೮೦ ೨೦
೧೪. ಕೆನಡಾ ೧೦೦
೧೫. ಕ್ರೋಯೇಶಿಯಾ ೮೩ ೧೭
೧೬. ಸಿಂಗಾಪೂರ ೧೦೦
೧೭. ರಶಿಯಾ ೧೦೦
೧೮. ಲೆಬನನ ೧೦೦
೧೯. ಅಮೇರಿಕಾ ೧೦ ೯೦ ೨೦
೨೦. ಆಸ್ಟ್ರೀಯಾ ೧೧ ೧೧ ೧೦೦
೨೧. ಇಂಡೊನೇಶಿಯಾ ೧೧ ೪೫ ೩೬ (ಟಿಪ್ಪಣಿ)
೨೨. ಫ್ರಾನ್ಸ ೧೨ ೧೧ ೯೨
೨೩. ಯುನೈಟೆಡ್‌ಕಿಂಗ್ಡಮ್ ೧೨ ೧೧ ೯೨
೨೪. ಶ್ರೀಲಂಕಾ ೧೨ ೫೦ ೪೨ (ಟಿಪ್ಪಣಿ)
೨೫. ಜರ್ಮನಿ ೧೪ ೧೦ ೭೧ ೨೧ (ಟಿಪ್ಪಣಿ)
೨೬. ಭಾರತ ೧೧೯ ೩೫ ೭೬ ೨೯ ೬೪ (ಟಿಪ್ಪಣಿ)

ಟಿಪ್ಪಣಿ – ಮೇಲಿನ ಕೋಷ್ಟಕದಲ್ಲಿ ಯಾವ ದೇಶಗಳಿಂದ ದೊರಕಿದ ನೀರಿನ ಮಾದರಿಗಳಲ್ಲಿ ಕೇವಲ ಸಕಾರಾತ್ಮಕ ಅಥವಾ ನಕಾರಾತ್ಮಕ ಸ್ಪಂದನಗಳು ಕಂಡು ಬರದೇ ಎರಡೂ ಸ್ಪಂದನಗಳು ಕಂಡ ಬಂದವು ಅಥವಾ ಯಾವುದೇ ಸ್ಪಂದನಗಳು ಕಂಡು ಬಂದಿಲ್ಲ, ಅಲ್ಲಿ ಕೊನೆಯ ಎರಡು ಕಾಲಮ್‌ಗಳಲ್ಲಿನ ಸ್ಪಂದನಗಳ ಮೊತ್ತ ಶೇ. ೧೦೦ ರಷ್ಟು ಬರುವುದಿಲ್ಲವೆಂದು ಗಮನದಲ್ಲಿಡಬೇಕು.
ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.
ಅ. ನೀರಿನ ಒಟ್ಟು ಮಾದರಿಗಳ ಪೈಕಿ ಸಕಾರಾತ್ಮಕ ಸ್ಪಂದನಗಳಿರುವ ಮಾದರಿಗಳಲ್ಲಿ ಭಾರತದ ಪ್ರಮಾಣ (ಶೇ. ೬೪) ಸರ್ವಾಧಿಕವಾಗಿತ್ತು.
ಆ. ಒಟ್ಟು ೨೬ ದೇಶಗಳ ಪೈಕಿ ಕೇವಲ ೧೧ ದೇಶಗಳಲ್ಲಿನ ಜಲಮೂಲಗಳಲ್ಲಿ ಸಕಾರಾತ್ಮಕ ಸ್ಪಂದನಗಳು ಕಂಡು ಬಂದವು.
ಇ. ಒಟ್ಟು ೨೬ ದೇಶಗಳ ಪೈಕಿ ೨೦ ದೇಶಗಳಲ್ಲಿನ ನೀರಿನ ಬಹುತಾಂಶ (ಶೇ. ೭೦ ಕ್ಕಿಂತ ಹೆಚ್ಚು) ಮಾದರಿಗಳಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡು ಬಂದವು.

೮. ನಕಾರಾತ್ಮಕ ಊರ್ಜೆಯ ಪ್ರಭಾವಲಯಕ್ಕನುಸಾರ (ಇಳಿಕೆಯ ಕ್ರಮದಿಂದ) ಕ್ರಮವಾರು ಇರುವ ನೀರಿನ ೧೦ ಮಾದರಿಗಳು

ನೀರಿನ ಮಾದರಿಯ ಸ್ಥಳ ಮಾದರಿಯ ವಿಧ ‘ಇನ್ಫ್ರಾರೆಡ್’ 
ನಕಾರಾತ್ಮಕ ಊರ್ಜೆಯ 
ಪ್ರಭಾವಲಯ (ಮೀಟರ) ಅಲ್ಟ್ರಾವೈಲೆಟ್’ ನಕಾರಾತ್ಮಕ ಊರ್ಜೆಯ ಪ್ರಭಾವಲಯ (ಮೀಟರ) ಸಕಾರಾತ್ಮಕ ಊರ್ಜೆಯ ಪ್ರಭಾವಲಯ (ಮೀಟರ)
೧. ಮ್ಯಾಂಚೆಸ್ಟರ ವಿಮಾನ ನಿಲ್ದಾಣ, ಮ್ಯಾಂಚೆಸ್ಟರ, ಯುನೈಟೆಡ್ ಕಿಂಗ್‌ಡಮ್ ನಲ್ಲಿಯ ನೀರು ೫.೭೫ ೩.೭೯
೨. ಬ್ರಿಜವಾಟರ್ ಕ್ಯಾನಲ್, ಟಿಂಪರ್ಲಿ, ಮ್ಯಾಂಚೆಸ್ಟರ್, ಯುನೈಟೆಡ್ ಕಿಂಗ್ಡಮ್ ಕಾಲುವೆ ೪.೯೩ ೩.೬೨
೩. ಬಾಟಲಿಯ ಕುಡಿಯುವ ನೀರು (ಸ್ಥಳೀಯ ಉತ್ಪಾದನೆ), ಎಥನ್ಸ, ಗ್ರೀಸ್ ೩.೮೦ ೧.೮೪
೪. ಬಾಟಲಿಯ ಕುಡಿಯುವ ನೀರು (ಸ್ಥಳೀಯ ಉತ್ಪಾದನೆ), ಕೆಟೊವಿಚ, ಪೋಲಂಡ್ ೩.೬೭ ೨.೧೮
೫. ಎಫಾನ ಬನ್ವಿ ನದಿ, ವೆಲ್ಶಪೂಲ, ಯುನೈಟೆಡ್ ಕಿಂಗ್ಡಮ್ ನದಿ ೩.೫೬ ೨.೬೯
೬. ವೀರ್ನ್ವಿ ನದಿ ವೆಲ್ಶಪೂಲ, ಯುನೈಟೆಡ್ ಕಿಂಗ್ಡಮ್ ನದಿ ೩.೪೯ ೨.೧೩
೭. ಪ್ರಾರ್ಥನಾಕೇಂದ್ರದಲ್ಲಿನ ಪವಿತ್ರ ಜಲ, ಸನ್ ಫ್ರಾನ್ಸಿಸ್ಕೊ, ಅಮೇರಿಕಾ ಪವಿತ್ರ ಜಲ ೩.೩೦ ೧.೭೮
೮. ಬಾಟಲಿಯ ಕುಡಿಯುವ ನೀರು (ಪ್ರಖ್ಯಾತ ಉತ್ಪಾದನೆ), ಫೋಂಡಾ, ಗೋವಾ ೩.೨೨ ೨.೧೮
೯. ಬಾಟಲಿಯ ಕುಡಿಯುವ ನೀರು(ಸ್ಥಳೀಯ ಉತ್ಪಾದನೆ)  ಫೋಂಡಾ, ಗೋವಾ ೩.೦೩ ೧.೯೬
೧೦. ಗಾಲೆ ಫೆಸ ಬೀಚ ಸಮುದ್ರದ ನೀರು, ಕೊಲಂಬೊ, ಶ್ರೀಲಂಕಾ ಸಮುದ್ರ ೩.೦೦ ೧.೨೭

ಎಲ್ಲಕ್ಕಿಂತ ಹೆಚ್ಚು ನಕಾರಾತ್ಮಕತೆಯಿರುವ ಮೇಲಿನ ೧೦ ಮಾದರಿಗಳ ಪೈಕಿ ೪ ಮಾದರಿಗಳು ಬಾಟಲಿ ನೀರಿನದ್ದಾಗಿವೆ. ಸರ್ವಸಾಮಾನ್ಯ ಜನರು ಪ್ರವಾಸದಲ್ಲಿ ಬಾಟಲಿಯ ನೀರು ಕುಡಿಯುವುದು ಸುರಕ್ಷಿತವೆಂದು ತಿಳಿಯುತ್ತಾರೆ; ಆದರೆ ಪ್ರತ್ಯಕ್ಷದಲ್ಲಿ 
ಅದರಲ್ಲಿಯೇ ಬಹಳ ನಕಾರಾತ್ಮಕ ಸ್ಪಂದನಗಳಿರುವುದು ಗಮನಕ್ಕೆ ಬರುತ್ತದೆ. ಇದರಿಂದ ‘ಆ ನೀರು
 ಸ್ಥೂಲ ಸ್ತರದಲ್ಲಿನ ಶುದ್ಧತೆಯ ಭರವಸೆ ನೀಡುತ್ತಿದ್ದರೂ,
 ಅದು ಆಧ್ಯಾತ್ಮಿಕ ಸ್ತರದ ಶುದ್ಧತೆಯ ಭರವಸೆ ನೀಡುವುದಿಲ್ಲ’, ಎಂಬುದು ಗಮನಕ್ಕೆ ಬರುತ್ತದೆ.

೮ ಅ. ಜಗತ್ತಿನಾದ್ಯಂತ ಬಹುತಾಂಶ ಜಲಮೂಲಗಳಲ್ಲಿ ನಕಾರಾತ್ಮಕ ಸ್ಪಂದನಗಳೇ ಇರುವುದು, ಇದು ಅಪಾಯಕಾರಿ ಲಕ್ಷಣವಾಗಿರುವುದು : ಜಗತ್ತಿನಾದ್ಯಂತ ವಿವಿಧ ಜಲಮೂಲಗಳ ನೀರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡು ಬಂದವು. ಇದರಿಂದ ‘ಜಗತ್ತಿನಾದ್ಯಂತ ನೀರು ನಕಾರಾತ್ಮಕ ಸ್ಪಂದನಗಳಿಂದ ತುಂಬಿಕೊಂಡಿದೆ’, ಎಂದು ಗಮನಕ್ಕೆ ಬರುತ್ತದೆ. ‘ಜಗವಿಡೀ ತಮೋಗುಣ ಹೆಚ್ಚಾಗಿದೆ’, ಎಂದು ಅನೇಕ ಸಂತರು ಯಾವುದನ್ನು ಸತತವಾಗಿ ಹೇಳುತ್ತಿರುವರೋ, ಅದರ ಸತ್ಯತೆ ಇದರಿಂದ ಅರಿವಾಗುತ್ತದೆ. ಈ ತಮೋಗುಣದ ಹೆಚ್ಚಳದಿಂದ ಅಂತ್ಯವು ಅಂತಿಮವಾಗಿ ಮೂರನೆಯ ಮಹಾಯುದ್ಧ ಮತ್ತು ತೀವ್ರ ನೈಸರ್ಗಿಕ ಆಪತ್ತು ಇವುಗಳಿಂದ ಆಗುವುದು. ಆದುದರಿಂದ ಈ ಲಕ್ಷಣ ಎಲ್ಲರಿಗಾಗಿ ಅಪಾಯಕಾರಿಯಾಗಿದೆ !

೯. ಸಕಾರಾತ್ಮಕ ಊರ್ಜೆಯ ಪ್ರಭಾವಲಯಕ್ಕನುಸಾರ (ಇಳಿಕೆ ಕ್ರಮದಲ್ಲಿ) ಕ್ರಮವಾರು ನೀರಿನ ೧೦ ಮಾದರಿಗಳು !

ನೀರಿನ ಮಾದರಿಯ ಸ್ಥಳ ಮಾದರಿಯ ವಿಧ `ಇನ್ಫ್ರಾರೆಡ್’ 
ನಕಾರಾತ್ಮಕ ಊರ್ಜೆಯ 
ಪ್ರಭಾವಲಯ (ಮೀಟರ) ಅಲ್ಟ್ರಾವೈಲೆಟ್’ ನಕಾರಾತ್ಮಕ ಊರ್ಜೆಯ ಪ್ರಭಾವಲಯ (ಮೀಟರ) ಸಕಾರಾತ್ಮಕ ಊರ್ಜೆಯ ಪ್ರಭಾವಲಯ (ಮೀಟರ)
೧. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಪ್ರತಿದಿನ ಇಡಲಾಗುವ ಕುದಿಸಿದ ಕುಡಿಯುವ ನೀರು, ಸನಾತನ ಆಶ್ರಮ, ರಾಮನಾಥಿ, ಗೋವಾ ನಲ್ಲಿ ನೀರು ೧೫.೬೯
೨. ಧ್ಯಾನಮಂದಿರದಲ್ಲಿನ ತೀರ್ಥ, ಸನಾತನದ ಆಶ್ರಮ, ರಾಮನಾಥಿ, ಗೋವಾ ನಲ್ಲಿ ನೀರು ೧೪.೦೨
೩. ಪರಾತ್ಪರ ಗುರು ಡಾ. ಆಠವಲೆ ಇವರ ಕೋಣೆಯಲ್ಲಿನ ಹಸ್ತಪ್ರಕ್ಷಾಲನ ಪಾತ್ರದ (ವಾಶ ಬೇಸಿನಿನ) ನೀರು, ರಾಮನಾಥಿ, ಗೋವಾ ನಲ್ಲಿ ನೀರು ೮.೩೭
೪. ವಾಟರ್ ಫಿಲ್ಟರ್‌ನ ನೀರು, ಸನಾತನ ಆಶ್ರಮ, ರಾಮನಾಥಿ, ಗೋವಾ ನಲ್ಲಿ ನೀರು ೮.೩೭
೫. ಸರಸ್ವತಿ ಕುಂಡದ ನೀರು, ಪ್ರಯಾಗ, ಉತ್ತರ ಪ್ರದೇಶ ನದಿ ೬.೫೨
೬. ತುಂಗಾ ನದಿಯ ನೀರು, ಕರ್ನಾಟಕ ನದಿ ೪.೯೫
೭. ಪ್ರಯಾಗದಲ್ಲಿನ ತ್ರಿವೇಣಿ ಸಂಗಮದಿಂದ ೫೦೦ ಮೀಟರ ದೂರದಲ್ಲಿನ ನೀರು ಪವಿತ್ರ ನೀರು ೪.೦೬
೮. ಶ್ರೀ ವಡಕ್ಕುನಾಥನ್ ಮಂದಿರ, ಕೇರಳ ಪವಿತ್ರ ನೀರು ೩.೮೦
೯. ತ್ರಿವೇಣಿ ಸಂಗಮದ ಸಮೀಪದ ಗಂಗೆಯ ದಡದಲ್ಲಿನ ನೀರು, ಪ್ರಯಾಗ, ಉತ್ತರ ಪ್ರದೇಶ ಪವಿತ್ರ ನೀರು ೩.೬೩
೧೦. ಕುಂಭಮೇಳದಲ್ಲಿನ ರಾಜಯೋಗಿ ಸ್ನಾನದ ದಿನ (೪.೨.೨೦೧೯) ತ್ರಿವೇಣಿ ಸಂಗಮದಲ್ಲಿನ ನೀರು, ಪ್ರಯಾಗ, ಉತ್ತರ ಪ್ರದೇಶ ಪವಿತ್ರ ನೀರು ೩.೫೫

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ತಿಳಿಯುತ್ತವೆ.
೧. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಇಡಲಾದ ಕುದಿಸಿ ಆರಿಸಿದ ನೀರಿನಲ್ಲಿ ಹಾಗೂ ಅವರ
 ಕೋಣೆಯ ಹಸ್ತಪ್ರಕ್ಷಾಲ ಪಾತ್ರದ (ವಾಶ ಬೇಸಿನಿನ) ನೀರಿನಲ್ಲಿ ಬಹಳ ಸಕಾರಾತ್ಮಕ ಊರ್ಜೆ ಕಂಡು ಬಂದಿತು. ಇದರಿಂದ ‘ಪರಾತ್ಪರ ಗುರು ಡಾ. ಆಠವಲೆ ಇವರಂತಹ ಉನ್ನತ ಸಂತರ ಸಾನ್ನಿಧ್ಯದಲ್ಲಿರುವ ನೀರಿನ ಮೇಲೆ
 ಸಕಾರಾತ್ಮಕ ಪರಿಣಾಮವಾಗುತ್ತದೆ’, ಎಂದು ತಿಳಿಯುತ್ತದೆ.

೨. ಜಗತ್ತಿನಾದ್ಯಂತ ಎಲ್ಲಕ್ಕಿಂತ ಸಕಾರಾತ್ಮಕ ಸ್ಪಂದನಗಳಿರುವ ನೀರಿನ ಮಾದರಿಗಳಲ್ಲಿನ ಮೊದಲ ೪ ಮಾದರಿಗಳು
 ಸನಾತನದ ಆಶ್ರಮದಲ್ಲಿನದಾಗಿವೆ. ಸನಾತನದ ಆಶ್ರಮದಲ್ಲಿ
 ಸಂತರು ಮತ್ತು ಸಾಧಕರು ವಾಸ್ತವ್ಯ ಮಾಡುತ್ತಿದ್ದು ಅವರು ಪ್ರತಿದಿನ ಸಾಧನೆ ಮಾಡುತ್ತಾರೆ. ಇದರಿಂದ ‘ಸಂತ ಮತ್ತು
 ಸಾಧಕ ಇವರಲ್ಲಿನ ಸಕಾರಾತ್ಮಕ ಊರ್ಜೆಯ ಹಾಗೂ ಅವರ ಸಾಧನೆಯ ಅವರ ಸಾನ್ನಿಧ್ಯದ ನೀರಿನ ಮೇಲೆ
 ಸಕಾರಾತ್ಮಕ ಪರಿಣಾಮವಾಗುತ್ತದೆ’, ಎಂದು ತಿಳಿಯುತ್ತದೆ.

೩. ವ್ಯಕ್ತಿಗಳಲ್ಲಿನ ನಕಾರಾತ್ಮಕ ಊರ್ಜೆಯಿಂದ ಅವರ ಸಂಪರ್ಕ
ದಲ್ಲಿರುವ ನೀರಿನ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತದೆ, ಎಂಬುದು ಎಲ್ಲರಿಗೂ ತಿಳಿದಿದೆ. ಇದು ಕೃತಕ ಕೊಳ
ಗಳಲ್ಲಿನ (ಸ್ವಿಮಿಂಗ್‌ಪೂಲ್) ನೀರಿನಲ್ಲಿನ ನಕಾರಾತ್ಮಕ ಊರ್ಜೆಯಿಂದ (‘ಇನ್ಫಾರೆಡ್’ ನಕಾರಾತ್ಮಕ ಊರ್ಜೆ 
೨.೭೬ ಮೀಟರ ಮತ್ತು ‘ಅಲ್ಟ್ರಾವೈಲೆಟ್’ ನಕಾರಾತ್ಮಕ 
ಊರ್ಜೆ ೧.೩೪ ಮೀಟರ) ಗಮನಕ್ಕೆ ಬರುತ್ತದೆ. ತದ್ವಿರುದ್ಧ ಭಾರತದ ಕುಂಭಮೇಳದಲ್ಲಿ ರಾಜಯೋಗಿ
ಸ್ನಾನದ ದಿನ ಲಕ್ಷಗಟ್ಟಲೇ ಜನರು ಪ್ರಯಾಗದ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದರೂ ಅಲ್ಲಿನ ನೀರಿನಲ್ಲಿ ಆ ದಿನ ಸಕಾರಾತ್ಮಕ ಊರ್ಜೆ ಹೆಚ್ಚಾದದ್ದು ಕಂಡು ಬಂದಿತು. (ಕುಂಭಮೇಳದಲ್ಲಿ ರಾಜಯೋಗಿ ಸ್ನಾನದ ಹಿಂದಿನ ದಿನ ಪ್ರಯಾಗದ ಸಂಗಮದ ನೀರಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ೧.೭೫
 ಮೀಟರ್ ಇತ್ತು ಮತ್ತು ಪ್ರಯಾಗದ ಸಂಗಮದಲ್ಲಿ ಲಕ್ಷಗಟ್ಟಲೆ ಜನರು ಸ್ನಾನ ಮಾಡಿದರೂ ಅಲ್ಲಿನ ನೀರಿನ
 ಸಕಾರಾತ್ಮಕ ಊರ್ಜೆಯ ಪ್ರಭಾವಲಯ ೩.೫೫ ಮೀಟರ ಇತ್ತು.) ಆ ದಿನ ಸಾಧು-ಸಂತರು ಮಾಡುತ್ತಿರುವ 
ಸ್ನಾನದಿಂದಾಗಿ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.

೧೦. ಸಾರಾಂಶ – ನೀರು ಭೌತಿಕದೊಂದಿಗೆ ಆಧ್ಯಾತ್ಮಿಕ ದೃಷ್ಟಿಯಿಂದಲೂ ಶುದ್ಧ ಇರಬೇಕು !

ಜಗತ್ತಿನಾದ್ಯಂತ ೨೬ ದೇಶಗಳಲ್ಲಿ ನೀರಿನ ೨೧೬ ಮಾದರಿಗಳ ಪೈಕಿ
 ಬಹುತಾಂಶ ಮಾದರಿಗಳಲ್ಲಿ ನಕಾರಾತ್ಮಕತೆ
 ಕಂಡು ಬರುತ್ತದೆ, ಇದು ಚಿಂತಾಜನಕವಾಗಿದೆ. ಹೀಗೆ ಆಧ್ಯಾತ್ಮಿಕ ದೃಷ್ಟಿಯಿಂದ ಅಶುದ್ಧವಿರುವ ನೀರನ್ನು ಸೇವಿಸಿದರೆ ಅಥವಾ ಅದರಿಂದ ಸ್ನಾನ ಮಾಡಿದರೆ
 ಮನುಷ್ಯನ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ಅನಿಷ್ಟ ಪರಿಣಾಮವಾಗುತ್ತದೆ. ಈ ಪರಿಣಾಮವು ಶಾರೀರಿಕ ಮತ್ತು ಮಾನಸಿಕ
 ಸ್ತರದಲ್ಲಿನ ವಿವಿಧ ವ್ಯಾಧಿಗಳ ಸ್ವರೂಪದಲ್ಲಿ ಕಂಡುಬರುತ್ತದೆ. ಆದುದರಿಂದ ‘ಎಲ್ಲರಿಗಾಗಿ ಶುದ್ಧ ನೀರಿನ ಲಭ್ಯತೆ’, ಈ
 ಕುರಿತು ವ್ಯಾಪಕ ಪ್ರಯತ್ನಗಳಲ್ಲಿ ನೀರಿನ
 ಆಧ್ಯಾತ್ಮಿಕ ದೃಷ್ಟಿಯಿಂದ ಶುದ್ಧತೆಗಾಗಿಯೂ 
ಪ್ರಯತ್ನಿಸುವುದು ಮಹತ್ವದ್ದಿದೆ. ಪ್ರಸ್ತುತ ಸಮಾಜದಲ್ಲಿ ಅಧರ್ಮವು ಮಿತಿಮೀರಿದೆ; ಏಕೆಂದರೆ ಸಮಾಜದಲ್ಲಿ ಸಾಧನೆ ಮಾಡು
ವವರ ಪ್ರಮಾಣ ಅತ್ಯಲ್ಪವಾಗಿದೆ. ಅದರಿಂದ ವ್ಯಕ್ತಿಗಳಲ್ಲಿನ ರಜ-ತಮದ ಪರಿಣಾಮ ವಾತಾವರಣ ಹಾಗೂ ನೀರಿನ ಮೇಲೆ ಆಗಿದೆ. ಧರ್ಮಾಚರಣೆ ಮತ್ತು ನಿಯಮಿತ ಸಾಧನೆ ಮಾಡಿದರೆ ಮನುಷ್ಯನಲ್ಲಿನ ರಜ- ತಮ ಕಡಿಮೆಯಾಗುತ್ತಾ ಹೋಗುತ್ತದೆ
ಮತ್ತು ಅವನಲ್ಲಿ ಸಾತ್ತ್ವಿಕತೆ ನಿರ್ಮಾಣವಾಗುತ್ತದೆ. ಅದರ ಉತ್ತಮ ಪರಿಣಾಮ ವಾತಾವರಣ, ನೀರು, ಭೂಮಿ ಮುಂತಾದ
ವುಗಳ ಮೇಲಾಗುತ್ತದೆ. ಹಾಗಾಗಿ ಎಲ್ಲರಿಗಾಗಿ ಆಧ್ಯಾತ್ಮಿಕ ದೃಷ್ಟಿಯಿಂದ ಶುದ್ಧ ನೀರು
 ಪೂರೈಸಲು ಸಮಾಜದಲ್ಲಿ ಸಾಧನೆಯ ವ್ಯಾಪಕ ಪ್ರಸಾರವಾಗಬೇಕಾಗಿದೆ !

Leave a Comment