‘ಸ್ವಭಾವದೋಷ ನಿರ್ಮೂಲನ’ ತಖ್ತೆಯನ್ನು ಬರೆಯುವಾಗ ತಡೆಗಟ್ಟಬೇಕಾದ ತಪ್ಪುಗಳು

ಅ. ತಖ್ತೆಯನ್ನು ಬರೆಯಲು ಬೇಸರಿಸುವುದು: ಬಹಳಷ್ಟು ಜನರು ‘ನಮಗೆಲ್ಲವೂ ತಿಳಿಯುತ್ತ್ತದೆ ಮತ್ತು ಗಮನದಲ್ಲಿರುತ್ತದೆ’ ಎಂದೆನಿಸಿ ತಖ್ತೆಯನ್ನು ಬರೆಯುವುದಿಲ್ಲ.

ಆ. ತಪ್ಪು ಘಟಿಸಿದ ನಂತರ ಕೂಡಲೇ ಅದರ ನೋಂದಣಿಯನ್ನು ತಖ್ತೆಯಲ್ಲಿ ಮಾಡದಿರುವುದು:

ಇ. ತಖ್ತೆಯಲ್ಲಿನ ಎಲ್ಲ ಸ್ತಂಭಗಳನ್ನು ತುಂಬದಿರುವುದು: ಕೆಲವರು ಕೋಷ್ಟಕದಲ್ಲಿನ ಎಲ್ಲ ಸ್ತಂಭಗಳನ್ನು ತುಂಬಿಸದೇ ಕೇವಲ ತಪ್ಪುಗಳನ್ನಷ್ಟೇ ಬರೆಯುತ್ತಾರೆ; ಇದರಿಂದ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳಿಗೆ ಕಾರಣವಾಗಿರುವ ನಮ್ಮಲ್ಲಿರುವ ಸ್ವಭಾವದೋಷ ಗಳು ಹಾಗೂ ಅವುಗಳನ್ನು ದೂರಗೊಳಿಸಲು ಅವಶ್ಯಕವಿರುವ ಯೋಗ್ಯ ಕೃತಿ ಮತ್ತು ಯೋಗ್ಯ ಪ್ರತಿಕ್ರಿಯೆಗಳ ಬಗ್ಗೆ ವಿಚಾರವಾಗುವುದಿಲ್ಲ.

ಈ. ಇತರರು ತಪ್ಪುಗಳನ್ನು ತೋರಿಸಿದಾಗ ಮನಸ್ಸಿಗೆ ಒಪ್ಪಿಗೆಯಾಗದ ಕಾರಣ ಕೋಷ್ಟಕದಲ್ಲಿ ಬರೆಯದಿರುವುದು

ಉ. ತಪ್ಪುಗಳನ್ನು ಬರೆಯುವಾಗ ಅಯೋಗ್ಯ ಪ್ರತಿಕ್ರಿಯೆಗಳನ್ನು ‘ಅಯೋಗ್ಯ ಕೃತಿ’ ಮತ್ತು ಅಯೋಗ್ಯ ವಿಚಾರಗಳನ್ನು ‘ಅಯೋಗ್ಯ ಪ್ರತಿಕ್ರಿಯೆ’ ಎಂದು ಬರೆಯುವುದು

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ನಮ್ಮಲಿರುವ ಸ್ವಭಾವದೋಷಗಳನ್ನು ಹೇಗೆ ಹುಡುಕಬೇಕು ?’ ಗ್ರಂಥ)

Leave a Comment